Publish Date: Thu, 09 Jul 2026 (08:23 IST)
Updated Date: Thu, 09 Jul 2026 (08:26 IST)
ಶ್ರೀ ವೆಂಕಟೇಶ್ವರ ಸ್ವಾಮಿಯ ವಿಶೇಷ ಮತ್ತು ಪ್ರಖ್ಯಾತ ಸ್ತೋತ್ರಗಳಲ್ಲಿ ಕಮಲಾ ಕುಚ ಚೂಚುಕ ಸ್ತೋತ್ರವನ್ನು ಕೇಳಿರುತ್ತೀರಿ. ಈ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ.
ಕಮಲಾಕುಚ ಚೂಚುಕ ಕುಂಕಮತೋ
ನಿಯತಾರುಣಿ ತಾತುಲ ನೀಲತನೋ ।
ಕಮಲಾಯತ ಲೋಚನ ಲೋಕಪತೇ
ವಿಜಯೀಭವ ವೇಂಕಟ ಶೈಲಪತೇ ॥ 1 ॥
ಸಚತುರ್ಮುಖ ಷಣ್ಮುಖ ಪಂಚಮುಖ
ಪ್ರಮುಖಾ ಖಿಲದೈವತ ಮೌಳಿಮಣೇ ।
ಶರಣಾಗತ ವತ್ಸಲ ಸಾರನಿಧೇ
ಪರಿಪಾಲಯ ಮಾಂ ವೃಷ ಶೈಲಪತೇ ॥ 2 ॥
ಅತಿವೇಲತಯಾ ತವ ದುರ್ವಿಷಹೈ
ರನು ವೇಲಕೃತೈ ರಪರಾಧಶತೈಃ ।
ಭರಿತಂ ತ್ವರಿತಂ ವೃಷ ಶೈಲಪತೇ
ಪರಯಾ ಕೃಪಯಾ ಪರಿಪಾಹಿ ಹರೇ ॥ 3 ॥
ಅಧಿ ವೇಂಕಟ ಶೈಲ ಮುದಾರಮತೇ-
ರ್ಜನತಾಭಿ ಮತಾಧಿಕ ದಾನರತಾತ್ ।
ಪರದೇವತಯಾ ಗದಿತಾನಿಗಮೈಃ
ಕಮಲಾದಯಿತಾನ್ನ ಪರಂಕಲಯೇ ॥ 3 ॥
ಕಲ ವೇಣುರ ವಾವಶ ಗೋಪವಧೂ
ಶತ ಕೋಟಿ ವೃತಾತ್ಸ್ಮರ ಕೋಟಿ ಸಮಾತ್ ।
ಪ್ರತಿ ಪಲ್ಲವಿಕಾಭಿ ಮತಾತ್-ಸುಖದಾತ್
ವಸುದೇವ ಸುತಾನ್ನ ಪರಂಕಲಯೇ ॥ 4 ॥
ಅಭಿರಾಮ ಗುಣಾಕರ ದಾಶರಥೇ
ಜಗದೇಕ ಧನುರ್ಥರ ಧೀರಮತೇ ।
ರಘುನಾಯಕ ರಾಮ ರಮೇಶ ವಿಭೋ
ವರದೋ ಭವ ದೇವ ದಯಾ ಜಲಧೇ ॥ 5 ॥
ಅವನೀ ತನಯಾ ಕಮನೀಯ ಕರಂ
ರಜನೀಕರ ಚಾರು ಮುಖಾಂಬುರುಹಮ್ ।
ರಜನೀಚರ ರಾಜತ ಮೋಮಿ ಹಿರಂ
ಮಹನೀಯ ಮಹಂ ರಘುರಾಮಮಯೇ ॥ 6 ॥
ಸುಮುಖಂ ಸುಹೃದಂ ಸುಲಭಂ ಸುಖದಂ
ಸ್ವನುಜಂ ಚ ಸುಕಾಯಮ ಮೋಘಶರಮ್ ।
ಅಪಹಾಯ ರಘೂದ್ವಯ ಮನ್ಯಮಹಂ
ನ ಕಥಂಚನ ಕಂಚನ ಜಾತುಭಜೇ ॥ 7 ॥
ವಿನಾ ವೇಂಕಟೇಶಂ ನ ನಾಥೋ ನ ನಾಥಃ
ಸದಾ ವೇಂಕಟೇಶಂ ಸ್ಮರಾಮಿ ಸ್ಮರಾಮಿ ।
ಹರೇ ವೇಂಕಟೇಶ ಪ್ರಸೀದ ಪ್ರಸೀದ
ಪ್ರಿಯಂ ವೇಂಕಟೆಶ ಪ್ರಯಚ್ಛ ಪ್ರಯಚ್ಛ ॥ 8 ॥
ಅಹಂ ದೂರದಸ್ತೇ ಪದಾಂ ಭೋಜಯುಗ್ಮ
ಪ್ರಣಾಮೇಚ್ಛಯಾ ಗತ್ಯ ಸೇವಾಂ ಕರೋಮಿ ।
ಸಕೃತ್ಸೇವಯಾ ನಿತ್ಯ ಸೇವಾಫಲಂ ತ್ವಂ
ಪ್ರಯಚ್ಛ ಪ್ರಯಚ್ಛ ಪ್ರಭೋ ವೇಂಕಟೇಶ ॥ 9 ॥
ಅಜ್ಞಾನಿನಾ ಮಯಾ ದೋಷಾ ನ ಶೇಷಾನ್ವಿಹಿತಾನ್ ಹರೇ ।
ಕ್ಷಮಸ್ವ ತ್ವಂ ಕ್ಷಮಸ್ವ ತ್ವಂ ಶೇಷಶೈಲ ಶಿಖಾಮಣೇ ॥ 10 ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ