Select Your Language

Notifications

webdunia
webdunia
webdunia
webdunia

ಸೋಮವಾರ ಶಿವ ಆರತಿ ಸ್ತೋತ್ರವನ್ನು ಓದಿ

Shiva God
ಸೋಮವಾರ ಶಿವನಿಗೆ ವಿಶೇಷವಾದ ದಿನವಾಗಿದ್ದು, ಶಿವನ ಪೂಜೆ ಮಾಡುವಾಗ ಇಂದು ತಪ್ಪದೇ ಶಿವ ಆರತಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ಸರ್ವೇಶಂ ಪರಮೇಶಂ ಶ್ರೀಪಾರ್ವತೀಶಂ ವಂದೇಽಹಂ ವಿಶ್ವೇಶಂ ಶ್ರೀಪನ್ನಗೇಶಮ್ ।
ಶ್ರೀಸಾಂಬಂ ಶಂಭುಂ ಶಿವಂ ತ್ರೈಲೋಕ್ಯಪೂಜ್ಯಂ ವಂದೇಽಹಂ ತ್ರೈನೇತ್ರಂ ಶ್ರೀಕಂಠಮೀಶಮ್ ॥ 1॥

ಭಸ್ಮಾಂಬರಧರಮೀಶಂ ಸುರಪಾರಿಜಾತಂ ಬಿಲ್ವಾರ್ಚಿತಪದಯುಗಲಂ ಸೋಮಂ ಸೋಮೇಶಮ್ ।
ಜಗದಾಲಯಪರಿಶೋಭಿತದೇವಂ ಪರಮಾತ್ಮಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 2॥

ಕೈಲಾಸಪ್ರಿಯವಾಸಂ ಕರುಣಾಕರಮೀಶಂ ಕಾತ್ಯಾಯನೀವಿಲಸಿತಪ್ರಿಯವಾಮಭಾಗಮ್ ।
ಪ್ರಣವಾರ್ಚಿತಮಾತ್ಮಾರ್ಚಿತಂ ಸಂಸೇವಿತರೂಪಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 3॥

ಮನ್ಮಥನಿಜಮದದಹನಂ ದಾಕ್ಷಾಯನೀಶಂ ನಿರ್ಗುಣಗುಣಸಂಭರಿತಂ ಕೈವಲ್ಯಪುರುಷಮ್ ।
ಭಕ್ತಾನುಗ್ರಹವಿಗ್ರಹಮಾನಂದಜೈಕಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 4॥

ಸುರಗಂಗಾಸಂಪ್ಲಾವಿತಪಾವನನಿಜಶಿಖರಂ ಸಮಭೂಷಿತಶಶಿಬಿಂಬಂ ಜಟಾಧರಂ ದೇವಮ್ ।
ನಿರತೋಜ್ಜ್ವಲದಾವಾನಲನಯನಫಾಲಭಾಗಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 5॥

ಶಶಿಸೂರ್ಯನೇತ್ರದ್ವಯಮಾರಾಧ್ಯಪುರುಷಂ ಸುರಕಿನ್ನರಪನ್ನಗಮಯಮೀಶಂ ಸಂಕಾಶಮ್ ।
ಶರವಣಭವಸಂಪೂಜಿತನಿಜಪಾದಪದ್ಮಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 6॥

ಶ್ರೀಶೈಲಪುರವಾಸಂ ಈಶಂ ಮಲ್ಲೀಶಂ ಶ್ರೀಕಾಲಹಸ್ತೀಶಂ ಸ್ವರ್ಣಮುಖೀವಾಸಮ್ ।
ಕಾಂಚೀಪುರಮೀಶಂ ಶ್ರೀಕಾಮಾಕ್ಷೀತೇಜಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 7॥

ತ್ರಿಪುರಾಂತಕಮೀಶಂ ಅರುಣಾಚಲೇಶಂ ದಕ್ಷಿಣಾಮೂರ್ತಿಂ ಗುರುಂ ಲೋಕಪೂಜ್ಯಮ್ ।
ಚಿದಂಬರಪುರವಾಸಂ ಪಂಚಲಿಂಗಮೂರ್ತಿಂ ವಂದೇಽಹಂ ಶಿವಶಂಕರಮೀಶಂ ದೇವೇಶಮ್ ॥ 8॥

ಜ್ಯೋತಿರ್ಮಯಶುಭಲಿಂಗಂ ಸಂಖ್ಯಾತ್ರಯನಾಟ್ಯಂ ತ್ರಯೀವೇದ್ಯಮಾದ್ಯಂ ಪಂಚಾನನಮೀಶಮ್ ।
ವೇದಾದ್ಭುತಗಾತ್ರಂ ವೇದಾರ್ಣವಜನಿತಂ ವೇದಾಗ್ರಂ ವಿಶ್ವಾಗ್ರಂ ಶ್ರೀವಿಶ್ವನಾಥಮ್ ॥ 9॥

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯ ಮಂಡಲ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ