Publish Date: Wed, 04 Feb 2026 (07:57 IST)
Updated Date: Wed, 04 Feb 2026 (07:59 IST)
ಇಂದು ಬುಧವಾರವಾಗಿದ್ದು ವಿಘ್ನ ನಿವಾರಕ ಗಣೇಶನಿಗೆ ವಿಶೇಷವಾದ ದಿನವಾಗಿದೆ. ಇಂದು ಗಣೇಶನ ಅನುಗ್ರಹಕ್ಕಾಗಿ ಚಿಂತಾಮಣಿ ಷಟ್ಪದೀ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ದ್ವಿರದವದನ ವಿಷಮರದ ವರದ ಜಯೇಶಾನ ಶಾಂತವರಸದನ ।
ಸದನವಸಾದನ ದಯಯಾ ಕುರು ಸಾದನಮಂತರಾಯಸ್ಯ ॥ 1 ॥
ಇಂದುಕಲಾ ಕಲಿತಾಲಿಕ ಸಾಲಿಕಶುಂಭತ್ಕಪೋಲಪಾಲಿಯುಗ ।
ವಿಕಟಸ್ಫುಟಕಟಧಾರಾಧಾರೋಽಸ್ಯಸ್ಯ ಪ್ರಪಂಚಸ್ಯ ॥ 2 ॥
ವರಪರಶುಪಾಶಪಾಣೇ ಪಣಿತಪಣಾಯಾಪಣಾಯಿತೋಽಸಿ ಯತಃ ।
ಆರೂಹ್ಯ ವಜ್ರದಂತಂ ಆಖುಂ ವಿದಧಾಸಿ ವಿಪದಂತಮ್ ॥ 3 ॥
ಲಂಬೋದರ ದೂರ್ವಾಸನ ಶಯಧೃತಸಾಮೋದಮೋದಕಾಶನಕ ।
ಶನಕೈರವಲೋಕಯ ಮಾಂ ಯಮಾಂತರಾಯಾಪಹಾರಿಚಾರುದೃಶಾ ॥ 4 ॥
ಆನಂದತುಂದಿಲಾಖಿಲವೃಂದಾರಕವೃಂದವಂದಿತಾಂಘ್ರಿಯುಗ ।
ಸುಖಧೃತದಂಡರಸಾಲೋ ನಾಗಜಭಾಲೋಽತಿಭಾಸಿ ವಿಭೋ ॥ 5 ॥
ಅಗಣೇಯಗುಣೇಶಾತ್ಮಜ ಚಿಂತಕಚಿಂತಾಮಣೇ ಗಣೇಶಾನ ।
ಸ್ವಚರಣಶರಣಂ ಕರುಣಾವರುಣಾಲಯ ದೇವ ಪಾಹಿ ಮಾಂ ದೀನಮ್ ॥ 6 ॥
ರುಚಿರವಚೋಽಮೃತರಾವೋನ್ನೀತಾ ನೀತಾ ದಿವಂ ಸ್ತುತಿಃ ಸ್ಫೀತಾ ।
ಇತಿ ಷಟ್ಪದೀ ಮದೀಯಾ ಗಣಪತಿಪಾದಾಂಬುಜೇ ವಿಶತು ॥ 7 ॥
ಇತಿ ಚಿಂತಾಮಣಿಷಟ್ಪದೀ ॥