Publish Date: Sat, 30 May 2026 (08:35 IST)
Updated Date: Sat, 30 May 2026 (08:39 IST)
ವಿವಾಹ, ಸಂತಾನ, ಮಾನಸಿಕ ನೆಮ್ಮದಿಗೆ ಭಂಗವಾಗಿದ್ದರೆ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡುವುದು ಉತ್ತಮ. ಇಂದು ಸುಬ್ರಹ್ಮಣ್ಯನ ಕುರಿತಾಗಿ ಷಣ್ಮುಖ ಷಟ್ಕಂ ಸ್ತೋತ್ರವನ್ನು ಪಠಿಸಿ.
ಗಿರಿತನಯಾಸುತ ಗಾಂಗಪಯೋದಿತ ಗಂಧಸುವಾಸಿತ ಬಾಲತನೋ
ಗುಣಗಣಭೂಷಣ ಕೋಮಲಭಾಷಣ ಕ್ರೌಂಚವಿದಾರಣ ಕುಂದತನೋ ।
ಗಜಮುಖಸೋದರ ದುರ್ಜಯದಾನವಸಂಘವಿನಾಶಕ ದಿವ್ಯತನೋ
ಜಯ ಜಯ ಹೇ ಗುಹ ಷಣ್ಮುಖ ಸುಂದರ ದೇಹಿ ರತಿಂ ತವ ಪಾದಯುಗೇ ॥ 1 ॥
ಪ್ರತಿಗಿರಿಸಂಸ್ಥಿತ ಭಕ್ತಹೃದಿಸ್ಥಿತ ಪುತ್ರಧನಪ್ರದ ರಮ್ಯತನೋ
ಭವಭಯಮೋಚಕ ಭಾಗ್ಯವಿಧಾಯಕ ಭೂಸುತವಾರ ಸುಪೂಜ್ಯತನೋ ।
ಬಹುಭುಜಶೋಭಿತ ಬಂಧವಿಮೋಚಕ ಬೋಧಫಲಪ್ರದ ಬೋಧತನೋ
ಜಯ ಜಯ ಹೇ ಗುಹ ಷಣ್ಮುಖ ಸುಂದರ ದೇಹಿ ರತಿಂ ತವ ಪಾದಯುಗೇ ॥ 2 ॥
ಶಮಧನಮಾನಿತ ಮೌನಿಹೃದಾಲಯ ಮೋಕ್ಷಕೃದಾಲಯ ಮುಗ್ಧತನೋ
ಶತಮಖಪಾಲಕ ಶಂಕರತೋಷಕ ಶಂಖಸುವಾದಕ ಶಕ್ತಿತನೋ ।
ದಶಶತಮನ್ಮಥ ಸನ್ನಿಭಸುಂದರ ಕುಂಡಲಮಂಡಿತ ಕರ್ಣವಿಭೋ
ಜಯ ಜಯ ಹೇ ಗುಹ ಷಣ್ಮುಖ ಸುಂದರ ದೇಹಿ ರತಿಂ ತವ ಪಾದಯುಗೇ ॥ 3 ॥
ಗುಹ ತರುಣಾರುಣಚೇಲಪರಿಷ್ಕೃತ ತಾರಕಮಾರಕ ಮಾರತನೋ
ಜಲನಿಧಿತೀರಸುಶೋಭಿವರಾಲಯ ಶಂಕರಸನ್ನುತ ದೇವಗುರೋ ।
ವಿಹಿತಮಹಾಧ್ವರಸಾಮನಿಮಂತ್ರಿತ ಸೌಮ್ಯಹೃದಂತರ ಸೋಮತನೋ
ಜಯ ಜಯ ಹೇ ಗುಹ ಷಣ್ಮುಖ ಸುಂದರ ದೇಹಿ ರತಿಂ ತವ ಪಾದಯುಗೇ ॥ 4 ॥
ಲವಲಿಕಯಾ ಸಹ ಕೇಲಿಕಲಾಪರ ದೇವಸುತಾರ್ಪಿತ ಮಾಲ್ಯತನೋ
ಗುರುಪದಸಂಸ್ಥಿತ ಶಂಕರದರ್ಶಿತ ತತ್ತ್ವಮಯಪ್ರಣವಾರ್ಥವಿಭೋ ।
ವಿಧಿಹರಿಪೂಜಿತ ಬ್ರಹ್ಮಸುತಾರ್ಪಿತ ಭಾಗ್ಯಸುಪೂರಕ ಯೋಗಿತನೋ
ಜಯ ಜಯ ಹೇ ಗುಹ ಷಣ್ಮುಖ ಸುಂದರ ದೇಹಿ ರತಿಂ ತವ ಪಾದಯುಗೇ ॥ 5 ॥
ಕಲಿಜನಪಾಲನ ಕಂಜಸುಲೋಚನ ಕುಕ್ಕುಟಕೇತನ ಕೇಲಿತನೋ
ಕೃತಬಲಿಪಾಲನ ಬರ್ಹಿಣವಾಹನ ಫಾಲವಿಲೋಚನಶಂಭುತನೋ ।
ಶರವಣಸಂಭವ ಶತ್ರುನಿಬರ್ಹಣ ಚಂದ್ರಸಮಾನನ ಶರ್ಮತನೋ
ಜಯ ಜಯ ಹೇ ಗುಹ ಷಣ್ಮುಖ ಸುಂದರ ದೇಹಿ ರತಿಂ ತವ ಪಾದಯುಗೇ ॥ 6 ॥
ಸುಖದಮನಂತಪದಾನ್ವಿತ ರಾಮಸುದೀಕ್ಷಿತ ಸತ್ಕವಿಪದ್ಯಮಿದಂ
ಶರವಣ ಸಂಭವ ತೋಷದಮಿಷ್ಟದಮಷ್ಟಸುಸಿದ್ಧಿದಮಾರ್ತಿಹರಮ್ ।
ಪಠತಿ ಶೃಣೋತಿ ಚ ಭಕ್ತಿಯುತೋ ಯದಿ ಭಾಗ್ಯಸಮೃದ್ಧಿಮಥೋ ಲಭತೇ
ಜಯ ಜಯ ಹೇ ಗುಹ ಷಣ್ಮುಖ ಸುಂದರ ದೇಹಿ ರತಿಂ ತವ ಪಾದಯುಗೇ ॥ 7 ॥
ಇತಿ ಶ್ರೀಅನಂತರಾಮದೀಕ್ಷಿತ ಕೃತಂ ಷಣ್ಮುಖ ಷಟ್ಕಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ