Select Your Language

Notifications

webdunia
webdunia
webdunia
webdunia

ಶನಿದೆಸೆಯಿದ್ದರೆ ಇಂದು ತಪ್ಪದೇ ಈ ಮಂತ್ರವನ್ನು ಪಠಿಸಿ

Shani God
ಇಂದು ಶನಿವಾರವಾಗಿದ್ದು ಶನಿದೇವನಿಗೆ ವಿಶೇಷವಾದ ದಿನವಾಗಿದೆ. ಜಾತಕದಲ್ಲಿ ಶನಿ ದೋಷವಿದ್ದರೆ ಅಂತಹವರು ಇಂದು ಶನಿ ದೇವನ ಶನಿ ಗ್ರಹ ಪಂಚರತ್ನ ಸ್ತೋತ್ರವನ್ನು ಓದಿ. ಇದುಂ ತುಂಬಾ ಸರಳ ಮತ್ತು ಕನ್ನಡದಲ್ಲಿ ಇಲ್ಲಿದೆ.

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ ।
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ॥ 1 ॥

ಶನೈಶ್ಚರಾಯ ಶಾಂತಾಯ ಸರ್ವಾಭೀಷ್ಟ ಪ್ರದಾಯಿನೇ ।
ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋನಮಃ ॥ 2 ॥

ಸ್ತುತ್ಯಾಯ ಸ್ತೋತ್ರ ಗಮ್ಯಾಯ ಭಕ್ತಿ ವಶ್ಯಾಯ ಭಾನವೇ ।
ಭಾನುಪುತ್ರಾಯ ಭವ್ಯಾಯ ಪಾವನಾಯ ನಮೋನಮಃ ॥ 3 ॥

ಧನುರ್ಮಂಡಲ ಸಂಸ್ಥಾಯ ಧನದಾಯ ಧನುಷ್ಮತೇ ।
ತನು ಪ್ರಕಾಶದೇಹಾಯ ತಾಮಸಾಯ ನಮೋನಮಃ ॥ 4 ॥

ಜ್ವಾಲೋರ್ಧಮಕುಟಾಭಾಸಂ ನೀಲಗೃಧ್ರ ರಥಾವಹಮ್ ।
ಚತುರ್ಭುಜಂ ದೇವಂ ತಂ ಶನಿಂ ಪ್ರಣಮಾಮ್ಯಹಮ್ ॥ 5 ॥

ಓಂ ಕಾಲರೂಪಾಯ ವಿದ್ಮಹೇ ವಾರಾಧಿಪಾಯ ।
ಧೀಮಹಿ ತನ್ನ ಶ್ಶನಿಃ ಪ್ರಚೋದಯಾತ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಲಕ್ಷ್ಮೀ ದೇವಿಯ ಈ ಸ್ತೋತ್ರವನ್ನು ಓದಿ