Select Your Language

Notifications

webdunia
webdunia
webdunia
Monday, 14 April 2025
webdunia

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Astrology

Krishnaveni K

ಬೆಂಗಳೂರು , ಶನಿವಾರ, 12 ಏಪ್ರಿಲ್ 2025 (07:42 IST)
ಶನಿ ದೋಷಗಳಿದ್ದರೆ ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಶನಿಯ ಕೃಪೆಗೆ ಪಾತ್ರರಾಗಬೇಕಾದರೆ ಈ ಶನಿ ರಕ್ಷಾ ಕವಚ ಸ್ತೋತ್ರವನ್ನು ಓದಿ.

ಓಂ ಅಸ್ಯ ಶ್ರೀ ಶನೈಶ್ಚರ ಕವಚ ಸ್ತೋತ್ರಮಹಾಮಂತ್ರಸ್ಯ ಕಶ್ಯಪ ಋಷಿಃ, ಅನುಷ್ಟುಪ್ಚಂದಃ, ಶನೈಶ್ಚರೋ ದೇವತಾ, ಶಂ ಬೀಜಂ, ವಾಂ ಶಕ್ತಿಃ ಯಂ ಕೀಲಕಂ, ಮಮ ಶನೈಶ್ಚರಕೃತಪೀಡಾಪರಿಹಾರಾರ್ಥೇ ಜಪೇ ವಿನಿಯೋಗಃ ||
ಕರನ್ಯಾಸಃ ||
ಶಾಂ ಅಂಗುಷ್ಠಾಭ್ಯಾಂ ನಮಃ |
ಶೀಂ ತರ್ಜನೀಭ್ಯಾಂ ನಮಃ |
ಶೂಂ ಮಧ್ಯಮಾಭ್ಯಾಂ ನಮಃ |
ಶೈಂ ಅನಾಮಿಕಾಭ್ಯಾಂ ನಮಃ |
ಶೌಂ ಕನಿಷ್ಠಿಕಾಭ್ಯಾಂ ನಮಃ |
ಶಃ ಕರತಲಕರಪೃಷ್ಠಾಭ್ಯಾಂ ನಮಃ ||
ಅಂಗನ್ಯಾಸಃ ||
ಶಾಂ ಹೃದಯಾಯ ನಮಃ |
ಶೀಂ ಶಿರಸೇ ಸ್ವಾಹಾ |
ಶೂಂ ಶಿಖಾಯೈ ವಷಟ್ |
ಶೈಂ ಕವಚಾಯ ಹುಂ |
ಶೌಂ ನೇತ್ರತ್ರಯಾಯ ವೌಷಟ್ |
ಶಃ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ||
ಧ್ಯಾನಂ ||
ಚತುರ್ಭುಜಂ ಶನಿಂ ದೇವಂ ಚಾಪತೂಣೀ ಕೃಪಾಣಕಂ |
ವರದಂ ಭೀಮದಂಷ್ಟ್ರಂ ಚ ನೀಲಾಂಗಂ ವರಭೂಷಣಂ |
ನೀಲಮಾಲ್ಯಾನುಲೇಪಂ ಚ ನೀಲರತ್ನೈರಲಂಕೃತಂ |
ಜ್ವಾಲೋರ್ಧ್ವ ಮಕುಟಾಭಾಸಂ ನೀಲಗೃಧ್ರ ರಥಾವಹಂ |
ಮೇರುಂ ಪ್ರದಕ್ಷಿಣಂ ಕೃತ್ವಾ ಸರ್ವಲೋಕಭಯಾವಹಂ |
ಕೃಷ್ಣಾಂಬರಧರಂ ದೇವಂ ದ್ವಿಭುಜಂ ಗೃಧ್ರಸಂಸ್ಥಿತಂ |
ಸರ್ವಪೀಡಾಹಾರಂ ನೄಣಾಂ ಧ್ಯಾಯೇದ್ಗ್ರಹಗಣೋತ್ತಮಮ್ ||
ಅಥ ಕವಚಂ ||
ಶನೈಶ್ಚರಃ ಶಿರೋ ರಕ್ಷೇತ್ ಮುಖಂ ಭಕ್ತಾರ್ತಿನಾಶನಃ |
ಕರ್ಣೌ ಕೃಷ್ಣಾಂಬರಃ ಪಾತು ನೇತ್ರೇ ಸರ್ವಭಯಂಕರಃ |
ಕೃಷ್ಣಾಂಗೋ ನಾಸಿಕಾಂ ರಕ್ಷೇತ್ ಕರ್ಣೌ ಮೇ ಚ ಶಿಖಂಡಿಜಃ |
ಭುಜೌ ಮೇ ಸುಭುಜಃ ಪಾತು ಹಸ್ತೌ ನೀಲೋತ್ಪಲಪ್ರಭಃ |
ಪಾತು ಮೇ ಹೃದಯಂ ಕೃಷ್ಣಃ ಕುಕ್ಷಿಂ ಶುಷ್ಕೋದರಸ್ತಥಾ |
ಕಟಿಂ ಮೇ ವಿಕಟಃ ಪಾತು ಊರೂ ಮೇ ಘೋರರೂಪವಾನ್ |
ಜಾನುನೀ ಪಾತು ದೀರ್ಘೋ ಮೇ ಜಂಘೇ ಮೇ ಮಂಗಳಪ್ರದಃ |
ಗುಲ್ಫೌ ಗುಣಾಕರಃ ಪಾತು ಪಾದೌ ಮೇ ಪಂಗುಪಾದಕಃ |
ಸರ್ವಾಣಿ ಚ ಮಮಾಂಗಾನಿ ಪಾತು ಭಾಸ್ಕರನಂದನಃ |
ಫಲಶ್ರುತಿಃ ||
ಯ ಇದಂ ಕವಚಂ ದಿವ್ಯಂ ಸರ್ವಪೀಡಾಹರಂ ನೃಣಾಂ |
ಪಠತಿ ಶ್ರದ್ಧಯಾ ಯುಕ್ತಃ ಸರ್ವಾನ್ ಕಾಮಾನವಾಪ್ನುಯಾತ್ ||
ಇಹಲೋಕೇ ಸುಖೀಭೂತ್ವಾ ಪಠೇನ್ಮುಕ್ತೋ ಭವಿಷ್ಯತಿ |
ಇತಿ ಶ್ರೀಪದ್ಮ ಪುರಾಣೇ ಶನೈಶ್ಚರ ಕವಚಂ ||

Share this Story:

Follow Webdunia kannada

ಮುಂದಿನ ಸುದ್ದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ