Select Your Language

Notifications

webdunia
webdunia
webdunia
webdunia

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Shani God
ಶನಿ ದೋಷದಿಂದ ಬಳಲುತ್ತಿದ್ದರೆ ಇಂದು ಶನಿದೇವನ ಕುರಿತಾದ ಮಂತ್ರ ಜಪಿಸಿ ಪೂಜೆ ಮಾಡಬೇಕು. ಶನಿಯ ಅವಕೃಪೆಯಿಂದ ತಪ್ಪಬೇಕೆಂದರೆ ಶನಿ ರಕ್ಷಾಸ್ತವಃ ಸ್ತೋತ್ರವನ್ನು ಓದಿ.
 
ಶ್ರೀನಾರದ ಉವಾಚ 
ಧ್ಯಾತ್ವಾ ಗಣಪತಿಂ ರಾಜಾ ಧರ್ಮರಾಜೋ ಯುಧಿಷ್ಠಿರಃ |
ಧೀರಃ ಶನೈಶ್ಚರಸ್ಯೇಮಂ ಚಕಾರ ಸ್ತವಮುತ್ತಮಂ ||
ವಿನಿಯೋಗಃ 
ಓಂ ಅಸ್ಯ ಶ್ರೀಶನಿಸ್ತವರಾಜಸ್ಯ ಸಿಂಧುದ್ವೀಪ ಋಷಿಃ | ಗಾಯತ್ರೀ ಛಂದಃ |
ಶ್ರೀಶನೈಶ್ಚರ ದೇವತಾ | ಶ್ರೀಶನೈಶ್ಚರಪ್ರೀತ್ಯರ್ಥೇ ಪಾಠೇ ವಿನಿಯೋಗಃ ||
ಋಷ್ಯಾದಿನ್ಯಾಸಃ 
ಶಿರಸಿ ಸಿಂಧುದ್ವೀಪರ್ಷಯೇ ನಮಃ | ಮುಖೇ ಗಾಯತ್ರೀಛಂದಸೇ ನಮಃ |
ಹೃದಿ ಶ್ರೀಶನೈಶ್ಚರದೇವತಾಯೈ ನಮಃ |
ಸರ್ವಾಂಗೇ ಶ್ರೀಶನೈಶ್ಚರಪ್ರೀತ್ಯರ್ಥೇ ವಿನಿಯೋಗಾಯ ನಮಃ ||
ಸ್ತವಃ 
ಶಿರೋ ಮೇ ಭಾಸ್ಕರಿಃ ಪಾತು ಭಾಲಂ ಛಾಯಾಸುತೋಽವತು |
ಕೋಟರಾಕ್ಷೋ ದೃಶೌ ಪಾತು ಶಿಖಿಕಂಠನಿಭಃ ಶ್ರುತೀ ||
ಘ್ರಾಣಂ ಮೇ ಭೀಷಣಃ ಪಾತು ಮುಖಂ ಬಲಿಮುಖೋಽವತು |
ಸ್ಕಂಧೌ ಸಂವರ್ತಕಃ ಪಾತು ಭುಜೋ ಮೇ ಭಯದೋಽವತು ||
ಸೌರಿರ್ಮೇ ಹೃದಯಂ ಪಾತು ನಾಭಿಂ ಶನೈಶ್ಚರೋಽವತು |
ಗ್ರಹರಾಜಃ ಕಟಿಂ ಪಾತು ಸರ್ವತೋ ರವಿನಂದನಃ ||
ಪಾದೌ ಮಂದಗತಿಃ ಪಾತು ಕೃಷ್ಣಃ ಪಾತ್ವಖಿಲಂ ವಪುಃ ||
ಫಲಶ್ರುತಿಃ 
ರಕ್ಷಾಮೇತಾಂ ಪಠೇನ್ನಿತ್ಯಂ ಸೌರೇರ್ನಾಮಾಬಲೈರ್ಯುತಂ |
ಸುಖೀ ಪುತ್ರೀ ಚಿರಾಯುಶ್ಚ ಸ ಭವೇನ್ನಾತ್ರ ಸಂಶಯಃ ||
ಇತಿ ಶ್ರೀ ಶನಿ ರಕ್ಷಾ ಸ್ತವಃ ||

Share this Story:

Follow Webdunia kannada

ಮುಂದಿನ ಸುದ್ದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ