Select Your Language

Notifications

webdunia
webdunia
webdunia
webdunia

ಶನಿದೋಷಗಳಿಂದ ಮುಕ್ತಿ ಪಡೆಯಲು ಇಂದ ಶನಿ ಕವಚ ಸ್ತೋತ್ರವನ್ನು ಓದಿ

Astrology

Krishnaveni K

ಬೆಂಗಳೂರು , ಶನಿವಾರ, 8 ಮಾರ್ಚ್ 2025 (08:43 IST)
ಇಂದು ಶನಿವಾರವಾಗಿದ್ದ ಶನಿದೇವನಿಗೆ ವಿಶೇಷವಾದ ದಿನವಾಗಿದೆ. ಶನಿ ದೋಷಗಳಿಂದ ತೊಂದರೆ ಅನುಭವಿಸುತ್ತಿದ್ದರೆ, ಉದ್ಯೋಗ, ಕೌಟುಂಬಿಕ, ಹಣಕಾಸಿನ ಪರಿಸ್ಥಿತಿಗಳು ಸುಧಾರಿಸಬೇಕೆಂದಿದ್ದರೆ ಶನಿದೇವನನ್ನು ಕುರಿತ ಶನಿ ಕವಚಾ ಸ್ತೋತ್ರವನ್ನು ತಪ್ಪದೇ ಓದಿ.


ಓಂ ಅಸ್ಯ ಶ್ರೀ ಶನೈಶ್ಚರ ಕವಚ ಸ್ತೋತ್ರಮಹಾಮಂತ್ರಸ್ಯ ಕಶ್ಯಪ ಋಷಿಃ, ಅನುಷ್ಟುಪ್ಚಂದಃ, ಶನೈಶ್ಚರೋ ದೇವತಾ, ಶಂ ಬೀಜಂ, ವಾಂ ಶಕ್ತಿಃ ಯಂ ಕೀಲಕಂ, ಮಮ ಶನೈಶ್ಚರಕೃತಪೀಡಾಪರಿಹಾರಾರ್ಥೇ ಜಪೇ ವಿನಿಯೋಗಃ ||
ಕರನ್ಯಾಸಃ ||
ಶಾಂ ಅಂಗುಷ್ಠಾಭ್ಯಾಂ ನಮಃ |
ಶೀಂ ತರ್ಜನೀಭ್ಯಾಂ ನಮಃ |
ಶೂಂ ಮಧ್ಯಮಾಭ್ಯಾಂ ನಮಃ |
ಶೈಂ ಅನಾಮಿಕಾಭ್ಯಾಂ ನಮಃ |
ಶೌಂ ಕನಿಷ್ಠಿಕಾಭ್ಯಾಂ ನಮಃ |
ಶಃ ಕರತಲಕರಪೃಷ್ಠಾಭ್ಯಾಂ ನಮಃ ||
ಅಂಗನ್ಯಾಸಃ ||
ಶಾಂ ಹೃದಯಾಯ ನಮಃ |
ಶೀಂ ಶಿರಸೇ ಸ್ವಾಹಾ |
ಶೂಂ ಶಿಖಾಯೈ ವಷಟ್ |
ಶೈಂ ಕವಚಾಯ ಹುಂ |
ಶೌಂ ನೇತ್ರತ್ರಯಾಯ ವೌಷಟ್ |
ಶಃ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ||
ಧ್ಯಾನಂ ||
ಚತುರ್ಭುಜಂ ಶನಿಂ ದೇವಂ ಚಾಪತೂಣೀ ಕೃಪಾಣಕಂ |
ವರದಂ ಭೀಮದಂಷ್ಟ್ರಂ ಚ ನೀಲಾಂಗಂ ವರಭೂಷಣಂ |
ನೀಲಮಾಲ್ಯಾನುಲೇಪಂ ಚ ನೀಲರತ್ನೈರಲಂಕೃತಂ |
ಜ್ವಾಲೋರ್ಧ್ವ ಮಕುಟಾಭಾಸಂ ನೀಲಗೃಧ್ರ ರಥಾವಹಂ |
ಮೇರುಂ ಪ್ರದಕ್ಷಿಣಂ ಕೃತ್ವಾ ಸರ್ವಲೋಕಭಯಾವಹಂ |
ಕೃಷ್ಣಾಂಬರಧರಂ ದೇವಂ ದ್ವಿಭುಜಂ ಗೃಧ್ರಸಂಸ್ಥಿತಂ |
ಸರ್ವಪೀಡಾಹಾರಂ ನೄಣಾಂ ಧ್ಯಾಯೇದ್ಗ್ರಹಗಣೋತ್ತಮಮ್ ||
ಅಥ ಕವಚಂ ||
ಶನೈಶ್ಚರಃ ಶಿರೋ ರಕ್ಷೇತ್ ಮುಖಂ ಭಕ್ತಾರ್ತಿನಾಶನಃ |
ಕರ್ಣೌ ಕೃಷ್ಣಾಂಬರಃ ಪಾತು ನೇತ್ರೇ ಸರ್ವಭಯಂಕರಃ |
ಕೃಷ್ಣಾಂಗೋ ನಾಸಿಕಾಂ ರಕ್ಷೇತ್ ಕರ್ಣೌ ಮೇ ಚ ಶಿಖಂಡಿಜಃ |
ಭುಜೌ ಮೇ ಸುಭುಜಃ ಪಾತು ಹಸ್ತೌ ನೀಲೋತ್ಪಲಪ್ರಭಃ |
ಪಾತು ಮೇ ಹೃದಯಂ ಕೃಷ್ಣಃ ಕುಕ್ಷಿಂ ಶುಷ್ಕೋದರಸ್ತಥಾ |
ಕಟಿಂ ಮೇ ವಿಕಟಃ ಪಾತು ಊರೂ ಮೇ ಘೋರರೂಪವಾನ್ |
ಜಾನುನೀ ಪಾತು ದೀರ್ಘೋ ಮೇ ಜಂಘೇ ಮೇ ಮಂಗಳಪ್ರದಃ |
ಗುಲ್ಫೌ ಗುಣಾಕರಃ ಪಾತು ಪಾದೌ ಮೇ ಪಂಗುಪಾದಕಃ |
ಸರ್ವಾಣಿ ಚ ಮಮಾಂಗಾನಿ ಪಾತು ಭಾಸ್ಕರನಂದನಃ |
ಫಲಶ್ರುತಿಃ ||
ಯ ಇದಂ ಕವಚಂ ದಿವ್ಯಂ ಸರ್ವಪೀಡಾಹರಂ ನೃಣಾಂ |
ಪಠತಿ ಶ್ರದ್ಧಯಾ ಯುಕ್ತಃ ಸರ್ವಾನ್ ಕಾಮಾನವಾಪ್ನುಯಾತ್ ||
ಇಹಲೋಕೇ ಸುಖೀಭೂತ್ವಾ ಪಠೇನ್ಮುಕ್ತೋ ಭವಿಷ್ಯತಿ |
ಇತಿ ಶ್ರೀಪದ್ಮ ಪುರಾಣೇ ಶನೈಶ್ಚರ ಕವಚಂ ||

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?