Publish Date: Fri, 18 Sep 2020 (07:00 IST)
Updated Date: Fri, 18 Sep 2020 (07:01 IST)
ಬೆಂಗಳೂರು : ಕೆಲವರಿಗೆ ಮನರೋಗಗಳು ಕಾಡುತ್ತಿರುತ್ತದೆ. ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ಅಂತವರು ಶಾಸ್ತ್ರದ ಪ್ರಕಾರ ಹೀಗೆ ಮಾಡಿದರೆ ಅವರ ಮನರೋಗಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಒಂದು ಬೆಳ್ಳಿಯ ಬಟ್ಟಲಿನಲ್ಲಿ ಕುಡಿಯುವ ನೀರನ್ನು ಹಾಕಿ ಒಂದು ಪಂಚಮುಖಿ ರುದ್ರಾಕ್ಷಿಯನ್ನು ಹಾಕಿರಿ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನಿತ್ಯಕರ್ಮಗಳನ್ನು ಮುಗಿಸಿ ಆ ನೀರನ್ನು ಸೇವಿಸಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ಮನರೋಗ ದೂರವಾಗುತ್ತದೆ.