Select Your Language

Notifications

webdunia
webdunia
webdunia
webdunia

ಸೋಮವಾರ ರುದ್ರಾಷ್ಟಕಂ ಮಂತ್ರವನ್ನು ತಪ್ಪದೇ ಜಪಿಸಿ

Shiva God

Krishnaveni K

ಬೆಂಗಳೂರು , ಸೋಮವಾರ, 16 ಫೆಬ್ರವರಿ 2026 (08:40 IST)
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಅದರಲ್ಲೂ ಶಿವರಾತ್ರಿಯ ಸಂದರ್ಭ. ಈ ದಿನ ಶಿವನನ್ನು ಪೂಜೆ ಮಾಡುವಾಗ ರುದ್ರಾಷ್ಟಕಂ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ನಮಾಮೀಶಮೀಶಾನ ನಿರ್ವಾಣರೂಪಂ
ವಿಭುಂ ವ್ಯಾಪಕಂ ಬ್ರಹ್ಮವೇದ-ಸ್ವರೂಪಮ್ ।
ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂ
ಚಿದಾಕಾಶ-ಮಾಕಾಶವಾಸಂ ಭಜೇಽಹಮ್ ॥ 1 ॥

ನಿರಾಕಾರಮೋಂಕಾರಮೂಲಂ ತುರೀಯಂ
ಗಿರಾಜ್ಞಾನಗೋತೀತಮೀಶಂ ಗಿರೀಶಮ್ ।
ಕರಾಲಂ ಮಹಾಕಾಲಕಾಲಂ ಕೃಪಾಲುಂ
ಗುಣಾಗಾರ-ಸಂಸಾರಪಾರಂ ನತೋಽಹಮ್ ॥ 2 ॥

ತುಷಾರಾದ್ರಿ-ಸಂಕಾಶಗೌರಂ ಗಭೀರಂ
ಮನೋಭೂತಕೋಟಿ-ಪ್ರಭಾಸೀ ಶರೀರಮ್ ।
ಸ್ಫುರನ್ಮೌಲಿಕಲ್ಲೋಲಿನೀ ಚಾರುಗಂಗಾ
ಲಸದ್ಭಾಲ-ಬಾಲೇಂದು ಕಂಠೇ ಭುಜಂಗಮ್ ॥ 3 ॥

ಚಲತ್ಕುಂಡಲಂ ಶುಭ್ರನೇತ್ರಂ ವಿಶಾಲಂ [ಭೄಸುನೇತ್ರಂ ವಿಶಾಲಂ]
ಪ್ರಸನ್ನಾನನಂ ನೀಲಕಂಠಂ ದಯಾಲುಮ್ ।
ಮೃಗಾಧೀಶ-ಚರ್ಮಾಂಬರಂ ಮುಂಡಮಾಲಂ
ಪ್ರಿಯಂ ಶಂಕರಂ ಸರ್ವನಾಥಂ ಭಜಾಮಿ ॥ 4 ॥

ಪ್ರಚಂಡಂ ಪ್ರಕೃಷ್ಟಂ ಪ್ರಗಲ್ಭಂ ಪರೇಶಂ
ಅಖಂಡಂ ಭಜೇ ಭಾನುಕೋಟಿಪ್ರಕಾಶಮ್ ।
ತ್ರಯೀ-ಶೂಲ-ನಿರ್ಮೂಲನಂ ಶೂಲಪಾಣಿಂ
ಭಜೇಽಹಂ ಭವಾನೀಪತಿಂ ಭಾವಗಮ್ಯಮ್ ॥ 5 ॥

ಕಲಾತೀತ-ಕಲ್ಯಾಣ-ಕಲ್ಪಾಂತಕಾರೀ
ಸದಾ ಸಜ್ಜನಾನಂದ-ದಾತಾ ಪುರಾರೀ ।
ಚಿದಾನಂದ ಸಂದೋಹಮೋಹಾಪಹಾರೀ
ಪ್ರಸೀದ ಪ್ರಸೀದ ಪ್ರಭೋ ಮನ್ಮಥಾರೀ ॥ 6 ॥

ನ ಯಾವದುಮಾನಾಥ-ಪಾದಾರವಿಂದಂ
ಭಜಂತೀಹ ಲೋಕೇ ಪರೇ ವಾ ನರಾಣಾಮ್ ।
ನ ತಾವತ್ಸುಖಂ ಶಾಂತಿ ಸಂತಾಪನಾಶಂ
ಪ್ರಸೀದ ಪ್ರಭೋ ಸರ್ವಭೂತಾಧಿವಾಸಮ್ ॥ 7 ॥

ನ ಜಾನಾಮಿ ಯೋಗಂ ಜಪಂ ನೈವ ಪೂಜಾಂ
ನತೋಽಹಂ ಸದಾ ಸರ್ವದಾ ದೇವ ತುಭ್ಯಮ್ ।
ಜರಾ-ಜನ್ಮ-ದುಃಖೌಘತಾತಪ್ಯಮಾನಂ
ಪ್ರಭೋ ಪಾಹಿ ಶಾಪಾನ್ನಮಾಮೀಶ ಶಂಭೋ ॥ 8 ॥

ರುದ್ರಾಷ್ಟಕಮಿದಂ ಪ್ರೋಕ್ತಂ ವಿಪ್ರೇಣ ಹರತುಷ್ಟಯೇ ।
ಯೇ ಪಠಂತಿ ನರಾ ಭಕ್ತ್ಯಾ ತೇಷಾಂ ಶಂಭುಃ ಪ್ರಸೀದತಿ ॥ 9 ॥

॥ ಇತಿ ಶ್ರೀರಾಮಚರಿತಮಾನಸೇ ಉತ್ತರಕಾಂಡೇ ಶ್ರೀಗೋಸ್ವಾಮಿ ತುಲಸೀದಾಸಕೃತಂ
ಶ್ರೀರುದ್ರಾಷ್ಟಕಂ ಸಂಪೂರ್ಣಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾತ್ರಿಯಂದು ರಾತ್ರಿ ವೇಳೆ ಮಾಡಲೇಬೇಕಾದ ವಿಚಾರಗಳು ಇಲ್ಲಿದೆ