✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ರಾಘವೇಂದ್ರ ಮಂಗಳಾಷ್ಟಕಂ ಗುರುವಾರ ತಪ್ಪದೇ ಓದಿ
Krishnaveni K
ಗುರುವಾರ, 12 ಫೆಬ್ರವರಿ 2026 (08:38 IST)
ಇಂದು ಗುರುವಾರವಾಗಿದ್ದು ಗುರು ರಾಘವೇಂದ್ರ ರಾಯರಿಗೆ ವಿಶೇಷವಾದ ದಿನವಾಗಿದೆ. ಈ ದಿನ ರಾಯರನ್ನು ಕುರಿತು ರಾಘವೇಂದ್ರ ಮಂಗಳಾಷ್ಟಕಂ ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಶ್ರೀಮದ್ರಾಮಪಾದಾರವಿಂದಮಧುಪಃ ಶ್ರೀಮಧ್ವವಂಶಾಧಿಪಃ
ಸಚ್ಚಿಷ್ಯೋಡುಗಣೋಡುಪಃ ಶ್ರಿತಜಗದ್ಗೀರ್ವಾಣಸತ್ಪಾದಪಃ ।
ಅತ್ಯರ್ಥಂ ಮನಸಾ ಕೃತಾಚ್ಯುತಜಪಃ ಪಾಪಾಂಧಕಾರಾತಪಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 1 ॥
ಕರ್ಮಂದೀಂದ್ರಸುಧೀಂದ್ರಸದ್ಗುರುಕರಾಂಭೋಜೋದ್ಭವಃ ಸಂತತಂ
ಪ್ರಾಜ್ಯಧ್ಯಾನವಶೀಕೃತಾಖಿಲಜಗದ್ವಾಸ್ತವ್ಯಲಕ್ಷ್ಮೀಧವಃ ।
ಸಚ್ಛಾಸ್ತ್ರಾದಿ ವಿದೂಷಕಾಖಿಲಮೃಷಾವಾದೀಭಕಂಠೀರವಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 2 ॥
ಸಾಲಂಕಾರಕಕಾವ್ಯನಾಟಕಕಲಾಕಾಣಾದಪಾತಂಜಲ-
ತ್ರಯ್ಯರ್ಥಸ್ಮೃತಿಜೈಮಿನೀಯಕವಿತಾಸಂಕೀತಪಾರಂಗತಃ ।
ವಿಪ್ರಕ್ಷತ್ರವಿಡಂಘ್ರಿಜಾತಮುಖರಾನೇಕಪ್ರಜಾಸೇವಿತಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 3 ॥
ರಂಗೋತ್ತುಂಗತರಂಗಮಂಗಲಕರ ಶ್ರೀತುಂಗಭದ್ರಾತಟ-
ಪ್ರತ್ಯಕ್ಸ್ಥದ್ವಿಜಪುಂಗವಾಲಯ ಲಸನ್ಮಂತ್ರಾಲಯಾಖ್ಯೇ ಪುರೇ ।
ನವ್ಯೇಂದ್ರೋಪಲನೀಲಭವ್ಯಕರಸದ್ವೃಂದಾವನಾಂತರ್ಗತಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 4 ॥
ವಿದ್ವದ್ರಾಜಶಿರಃಕಿರೀಟಖಚಿತಾನರ್ಘ್ಯೋರುರತ್ನಪ್ರಭಾ
ರಾಗಾಘೌಘಹಪಾದುಕಾದ್ವಯಚರಃ ಪದ್ಮಾಕ್ಷಮಾಲಾಧರಃ ।
ಭಾಸ್ವದ್ದಂಟಕಮಂಡಲೂಜ್ಜ್ವಲಕರೋ ರಕ್ತಾಂಬರಾಡಂಬರಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 5 ॥
ಯದ್ವೃಂದಾವನಸತ್ಪ್ರದಕ್ಷಿಣನಮಸ್ಕಾರಾಭಿಷೇಕಸ್ತುತಿ-
ಧ್ಯಾನಾರಾಧನಮೃದ್ವಿಲೇಪನಮುಖಾನೇಕೋಪಚಾರಾನ್ ಸದಾ ।
ಕಾರಂ ಕಾರಮಭಿಪ್ರಯಾಂತಿ ಚತುರೋ ಲೋಕಾಃ ಪುಮರ್ಥಾನ್ ಸದಾ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 6 ॥
ವೇದವ್ಯಾಸಮುನೀಶಮಧ್ವಯತಿರಾಟ್ ಟೀಕಾರ್ಯವಾಕ್ಯಾಮೃತಂ
ಜ್ಞಾತ್ವಾಽದ್ವೈತಮತಂ ಹಲಾಹಲಸಮಂ ತ್ಯಕ್ತ್ವಾ ಸಮಾಖ್ಯಾಪ್ತಯೇ ।
ಸಂಖ್ಯಾವತ್ಸುಖದಾಂ ದಶೋಪನಿಷದಾಂ ವ್ಯಾಖ್ಯಾಂ ಸಮಾಖ್ಯನ್ಮುದಾ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 7 ॥
ಶ್ರೀಮದ್ವೈಷ್ಣವಲೋಕಜಾಲಕಗುರುಃ ಶ್ರೀಮತ್ಪರಿವ್ರಾಡ್ಗುರುಃ
ಶಾಸ್ತ್ರೇ ದೇವಗುರುಃ ಶ್ರಿತಾಮರತರುಃ ಪ್ರತ್ಯೂಹಗೋತ್ರಸ್ವರುಃ ।
ಚೇತೋಽತೀತಶಿರುಸ್ತಥಾ ಜಿತವರುಸ್ಸತ್ಸೌಖ್ಯಸಂಪತ್ಕರುಃ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಳಮ್ ॥ 8 ॥
ಯಸ್ಸಂಧ್ಯಾಸ್ವನಿಶಂ ಗುರೋರ್ಯತಿಪತೇಃ ಸನ್ಮಂಗಲಸ್ಯಾಷ್ಟಕಂ
ಸದ್ಯಃ ಪಾಪಹರಂ ಸ್ವಸೇವಿ ವಿದುಷಾಂ ಭಕ್ತ್ಯೈತದಾಭಾಷಿತಮ್ ।
ಭಕ್ತ್ಯಾ ವಕ್ತಿ ಸುಸಂಪದಂ ಶುಭಪದಂ ದೀರ್ಘಾಯುರಾರೋಗ್ಯಕಂ
ಕೀರ್ತಿಂ ಪುತ್ರಕಲತ್ರಬಾಂಧವಸುಹೃನ್ಮೂರ್ತಿಃ ಪ್ರಯಾತಿ ಧ್ರುವಮ್ ॥
ಇತಿ ಶ್ರೀಮದಪ್ಪಣಾಚಾರ್ಯಕೃತಂ ರಾಘವೇಂದ್ರಮಂಗಳಾಷ್ಟಕಂ ಸಂಪೂರ್ಣಮ್ ।
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮಂಗಳವಾರ ದುರ್ಗಾದೇವಿಯ ಈ ಸ್ತೋತ್ರ ಓದಿ
ಸೋಮವಾರ ಶಿವ ಆರತಿ ಸ್ತೋತ್ರವನ್ನು ಓದಿ
ಸೂರ್ಯ ಮಂಡಲ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ
ಮಹೇಂದ್ರ ಕೃತ ಶ್ರೀ ಮನಸಾ ದೇವಿ ಸ್ತೋತ್ರಂ
ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಶ್ರೀ ವೆಂಕಟೇಶ ಮಂಗಳಶಾಸನಂ ಸ್ತೋತ್ರ ತಪ್ಪದೇ ಓದಿ
ಗಣಪತಿ ತಾಳಂ ಸ್ತೋತ್ರ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ
ಸಂಜೆ ಸಮಯದಲ್ಲಿ ಈ ಸ್ತೋತ್ರಗಳನ್ನು ಕೇಳಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತೆ
ದುರ್ಗಾ ದೇವಿಯ ಪವರ್ ಫುಲ್ ಮಂತ್ರವನ್ನು ಇಂದು ತಪ್ಪದೇ ಪಠಿಸಿ
ಶಿವ ಅಷ್ಟೋತ್ತರ ಶತನಾಮಾವಾಳಿ ತಪ್ಪದೇ ಪಠಿಸಿ
ಮುಂದಿನ ಸುದ್ದಿ
ಮಂಗಳವಾರ ದುರ್ಗಾದೇವಿಯ ಈ ಸ್ತೋತ್ರ ಓದಿ
Show comments