ಮಂಗಳವಾರ ದುರ್ಗಾ ದೇವಿಗೆ ವಿಶೇಷವಾದ ದಿನವಾಗಿದ್ದು ಇಂದು ಭಯ, ಶತ್ರುಭಯ, ನಾಶವಾಗಿ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ದುರ್ಗಾ ದೇವಿಯ ದುರ್ಗಾ ನಕ್ಷತ್ರ ಮಾಲಿಕಾ ಸ್ತೋತ್ರವನ್ನು ತಪ್ಪದೇ ಓದಿ.ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ । ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಮ್ ॥ 1 ॥ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಮ್ । ನಂದಗೋಪಕುಲೇಜಾತಾಂ ಮಂಗಳ್ಯಾಂ ಕುಲವರ್ಧನೀಮ್ ॥ 2 ॥ಕಂಸವಿದ್ರಾವಣಕರೀಂ ಅಸುರಾಣಾಂ ಕ್ಷಯಂಕರೀಮ್ । ಶಿಲಾತಟವಿನಿಕ್ಷಿಪ್ತಾಂ ಆಕಾಶಂ ಪ್ರತಿಗಾಮಿನೀಮ್ ॥ 3 ॥ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯ ವಿಭೂಷಿತಾಮ್...