Select Your Language

Notifications

webdunia
webdunia
webdunia
webdunia

ಪರ್ಸ್ ನಲ್ಲಿ ಹಣ ವೃದ್ಧಿಸಲು ಈ ಬಣ‍್ಣದ ಹೂವನ್ನು ಇಡಿ

ಪರ್ಸ್ ನಲ್ಲಿ ಹಣ ವೃದ್ಧಿಸಲು ಈ ಬಣ‍್ಣದ ಹೂವನ್ನು ಇಡಿ
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (07:09 IST)
ಬೆಂಗಳೂರು : ನಿಮ್ಮ ಪರ್ಸ್ ನಲ್ಲಿ ಹಣ  ಯಾವಾಗಲೂ ತುಂಬಿ ತುಳುಕುತ್ತಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದೇಇದೆ. ಅದಕ್ಕೆ ದೇವರ ಅನುಗ್ರಹ ಕೂಡ ನಮ್ಮ ಮೇಲಿರಬೇಕು. ಅದಕ್ಕಾಗಿ ನೀವು ಈ ನಿಯಮವನ್ನು ಪಾಲಿಸಬೇಕು.

ದೇವರ ಪೂಜೆಗೆ ಕೆಂಪು ಹಾಗೂ ಹಳದಿ ಬಣ್ಣದ ಹೂ ಶ್ರೇಷ್ಠವೆಂದು ನಂಬಲಾಗಿದೆ. ಕೆಂಪು ಬಣ್ಣದ ಹೂವಿನಲ್ಲಿ ದೇವರ ಆರಾಧನೆ ಮಾಡಿದ್ರೆ ದೇವರು ಬೇಗ ಕೃಪೆ ತೋರುತ್ತಾನೆ ಎಂಬ ನಂಬಿಕೆಯಿದೆ.

 

ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಂಪು ಅಥವಾ ಹಳದಿ ಬಣ್ಣದ ಹೂವನ್ನು ನಿಮ್ಮ ಪರ್ಸಿನಲ್ಲಿಟ್ಟುಕೊಂಡರೆ ಧನವೃದ್ಧಿಯಾಗುತ್ತದೆಯಂತೆ. ಹಾಗೇ ಪ್ರತಿ ದಿನ ಪರ್ಸ್ ನಲ್ಲಿರುವ ಹೂವನ್ನು ಬದಲಿಸುತ್ತಿರಿ. ಪ್ರತಿ ದಿನ ಹೀಗೆ ಮಾಡ್ತಿದ್ದರೆ ಕೆಲವೇ ದಿನಗಳಲ್ಲಿ ಇದ್ರ ಪರಿಣಾಮ ಕಾಣಬಹುದಾಗಿದೆ. ಹಾಗೇ  ನಿಮ್ಮ ಜೇಬಿನಲ್ಲಿ ಕೆಂಪು ಅಥವಾ ಹಳದಿ ಬಣ್ಣದ ಕರ್ಚೀಪ್ ಇಟ್ಟುಕೊಂಡರು ಕೂಡ ಧನವೃದ್ಧಿಯಾಗುತ್ತದೆಯಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂತಹ ಘಟನೆಗಳು ನಡೆದರೆ ನೀವು ಹೋಗುವ ಕೆಲಸ ಸುಸೂತ್ರವಾಗಿ ನೇರವೇರುವುದಿಲ್ಲವಂತೆ