Select Your Language

Notifications

webdunia
webdunia
webdunia
webdunia

ಶಿವನ ಅನುಗ್ರಹ ಪಡೆಯಲು ಪಶುಪತ್ಯಷ್ಟಕಂ ಸ್ತೋತ್ರವನ್ನು ಓದಿ

Shiva God
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಶಿವನ ಅನುಗ್ರಹ ಪಡೆಯಲು ಇಂದು ತಪ್ಪದೇ ಪಶುಪತ್ಯಷ್ಟಕಂ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ಪಶುಪತೀಂದುಪತಿಂ ಧರಣೀಪತಿಂ ಭುಜಗಲೋಕಪತಿಂ ಚ ಸತೀಪತಿಮ್ ।
ಪ್ರಣತಭಕ್ತಜನಾರ್ತಿಹರಂ ಪರಂ ಭಜತ ರೇ ಮನುಜಾ ಗಿರಿಜಾಪತಿಮ್ ॥1॥

ನ ಜನಕೋ ಜನನೀ ನ ಚ ಸೋದರೋ ನ ತನಯೋ ನ ಚ ಭೂರಿಬಲಂ ಕುಲಮ್ ।
ಅವತಿ ಕೋಽಪಿ ನ ಕಾಲವಶಂ ಗತಂ ಭಜತ ರೇ ಮನುಜಾ ಗಿರಿಜಾಪತಿಮ್ ॥2॥

ಮುರಜಡಿಂಡಿಮವಾದ್ಯವಿಲಕ್ಷಣಂ ಮಧುರಪಂಚಮನಾದವಿಶಾರದಮ್ ।
ಪ್ರಮಥಭೂತಗಣೈರಪಿ ಸೇವಿತಂ ಭಜತ ರೇ ಮನುಜಾ ಗಿರಿಜಾಪತಿಂ  ॥3॥

ಶರಣದಂ ಸುಖದಂ ಶರಣಾನ್ವಿತಂ ಶಿವ ಶಿವೇತಿ ಶಿವೇತಿ ನತಂ ನೃಣಾಮ್ ।
ಅಭಯದಂ ಕರುಣಾವರುಣಾಲಯಂ ಭಜತ ರೇ ಮನುಜಾ ಗಿರಿಜಾಪತಿಂ  ॥4॥

ನರಶಿರೋರಚಿತಂ ಮಣಿಕುಂಡಲಂ ಭುಜಗಹಾರಮುದಂ ವೃಷಭಧ್ವಜಮ್ ।
ಚಿತಿರಜೋಧವಲೀಕೃತವಿಗ್ರಹಂ ಭಜತ ರೇ  ಮನುಜಾ ಗಿರಿಜಾಪತಿಂ  ॥5॥

ಮಖವಿನಾಶಕರಂ ಶಶಿಶೇಖರಂ ಸತತಮಧ್ವರಭಾಜಿಫಲಪ್ರದಮ್ ।
ಪ್ರಳಯದಗ್ಧಸುರಾಸುರಮಾನವಂ ಭಜತ ರೇ ಮನುಜಾ ಗಿರಿಜಾಪತಿಂ  ॥6॥

ಮದಮಪಾಸ್ಯ ಚಿರಂ ಹೃದಿ ಸಂಸ್ಥಿತಂ ಮರಣಜನ್ಮಜರಾಮಯಪೀಡಿತಮ್ ।
ಜಗದುದೀಕ್ಷ್ಯ ಸಮೀಪಭಯಾಕುಲಂ ಭಜತ ರೇ ಮನುಜಾ ಗಿರಿಜಾಪತಿಂ  ॥7॥

ಹರಿವಿರಂಚಿಸುರಾಧಿಪಪೂಜಿತಂ ಯಮಜನೇಶಧನೇಶನಮಸ್ಕೄತಮ್ ।
ತ್ರಿನಯನಂ ಭುವನತ್ರಿತಯಾಧಿಪಂ ಭಜತ ರೇ ಮನುಜಾ ಗಿರಿಜಾಪತಿಂ  ॥8॥

ಪಶುಪತೇರಿದಮಷ್ಟಕಮದ್ಭುತಂ ವಿರಚಿತಂ ಪೃಥಿವೀಪತಿಸೂರಿಣಾ ।
ಪಠತಿ ಸಂಶ‍ಋಣುತೇ ಮನುಜಃ ಸದಾ ಶಿವಪುರೀಂ ವಸತೇ ಲಭತೇ ಮುದಮ್ ॥9॥

ಇತಿ ಶ್ರೀಪಶುಪತ್ಯಷ್ಟಕಂ ಸಂಪೂರ್ಣಮ್ ॥


Share this Story:

Follow Webdunia kannada

ಮುಂದಿನ ಸುದ್ದಿ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ