Daily Horoscope

ಶುಕ್ರವಾರ ಪದ್ಮಾವತೀ ಸ್ತೋತ್ರಂ ಕನ್ನಡದಲ್ಲಿ ಓದಿ

Krishnaveni K
ಶುಕ್ರವಾರ, 13 ಫೆಬ್ರವರಿ 2026 (08:35 IST)
ಇಂದು ಶುಕ್ರವಾರವಾಗಿದ್ದು ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದೆ. ಮನೆಯಲ್ಲಿ ಲಕ್ಷ್ಮೀ ಕೃಪಾಕಟಾಕ್ಷವಿರಲು ಪದ್ಮಾವತೀ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ವಿಷ್ಣುಪತ್ನಿ ಜಗನ್ಮಾತಃ ವಿಷ್ಣುವಕ್ಷಸ್ಥಲಸ್ಥಿತೇ ।
ಪದ್ಮಾಸನೇ ಪದ್ಮಹಸ್ತೇ ಪದ್ಮಾವತಿ ನಮೋಽಸ್ತು ತೇ ॥ 1 ॥

ವೇಂಕಟೇಶಪ್ರಿಯೇ ಪೂಜ್ಯೇ ಕ್ಷೀರಾಬ್ದಿತನಯೇ ಶುಭೇ ।
ಪದ್ಮೇರಮೇ ಲೋಕಮಾತಃ ಪದ್ಮಾವತಿ ನಮೋಽಸ್ತು ತೇ ॥ 2 ॥

ಕಳ್ಯಾಣೀ ಕಮಲೇ ಕಾಂತೇ ಕಳ್ಯಾಣಪುರನಾಯಿಕೇ ।
ಕಾರುಣ್ಯಕಲ್ಪಲತಿಕೇ ಪದ್ಮಾವತಿ ನಮೋಽಸ್ತು ತೇ ॥ 3 ॥

ಸಹಸ್ರದಳಪದ್ಮಸ್ಥೇ ಕೋಟಿಚಂದ್ರನಿಭಾನನೇ ।
ಪದ್ಮಪತ್ರವಿಶಾಲಾಕ್ಷೀ ಪದ್ಮಾವತಿ ನಮೋಽಸ್ತು ತೇ ॥ 4 ॥

ಸರ್ವಜ್ಞೇ ಸರ್ವವರದೇ ಸರ್ವಮಂಗಳದಾಯಿನೀ ।
ಸರ್ವಸಮ್ಮಾನಿತೇ ದೇವೀ ಪದ್ಮಾವತಿ ನಮೋಽಸ್ತು ತೇ ॥ 5 ॥

ಸರ್ವಹೃದ್ದಹರಾವಾಸೇ ಸರ್ವಪಾಪಭಯಾಪಹೇ ।
ಅಷ್ಟೈಶ್ವರ್ಯಪ್ರದೇ ಲಕ್ಷ್ಮೀ ಪದ್ಮಾವತಿ ನಮೋಽಸ್ತು ತೇ ॥ 6 ॥

ದೇಹಿ ಮೇ ಮೋಕ್ಷಸಾಮ್ರಾಜ್ಯಂ ದೇಹಿ ತ್ವತ್ಪಾದದರ್ಶನಮ್ ।
ಅಷ್ಟೈಶ್ವರ್ಯಂ ಚ ಮೇ ದೇಹಿ ಪದ್ಮಾವತಿ ನಮೋಽಸ್ತು ತೇ ॥ 7 ॥

ನಕ್ರಶ್ರವಣನಕ್ಷತ್ರೇ ಕೃತೋದ್ವಾಹಮಹೋತ್ಸವೇ ।
ಕೃಪಯಾ ಪಾಹಿ ನಃ ಪದ್ಮೇ ತ್ವದ್ಭಕ್ತಿಭರಿತಾನ್ ರಮೇ ॥ 8 ॥

ಇಂದಿರೇ ಹೇಮವರ್ಣಾಭೇ ತ್ವಾಂ ವಂದೇ ಪರಮಾತ್ಮಿಕಾಮ್ ।
ಭವಸಾಗರಮಗ್ನಂ ಮಾಂ ರಕ್ಷ ರಕ್ಷ ಮಹೇಶ್ವರೀ ॥ 9 ॥

ಕಳ್ಯಾಣಪುರವಾಸಿನ್ಯೈ ನಾರಾಯಣ್ಯೈ ಶ್ರಿಯೈ ನಮಃ ।
ಶೃತಿಸ್ತುತಿಪ್ರಗೀತಾಯೈ ದೇವದೇವ್ಯೈ ಚ ಮಂಗಳಮ್ ॥ 10 ॥

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments