Daily Horoscope

Select Your Language

Notifications

webdunia
webdunia
webdunia
webdunia

ನವೆಂಬರ್ 26 ಮಂಗಳವಾರದಂದು ದೇವಿಗೆ ಇದನ್ನು ಅರ್ಪಿಸಿದರೆ ನಿಮ್ಮ ಸಂಕಷ್ಟಗಳು ಪರಿಹಾರವಾಗುವುದು

ಬೆಂಗಳೂರು
ಬೆಂಗಳೂರು: ಇಂದು ನವೆಂಬರ್ 26 ಮಂಗಳವಾರದಂದು ದೇವಿಯ ದೇವಸ್ಥಾನದಲ್ಲಿ ಸಂಕಲ್ಪ ಮಾಡಿ ಈ ಒಂದು ವಸ್ತುವನ್ನು ನೀಡಿದರೆ ನಿಮ್ಮ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ಕಳೆಯುತ್ತದೆ.




ಹೌದು. ಇಂದು ಮಂಗಳವಾರದಂದು ವಿಶೇಷವಾದ ಅಮವಾಸ್ಯೆ ಬಂದಿರುವ ಕಾರಣ ಮನೆಯ ಹೆಣ್ಣಮಕ್ಕಳು ಮಡಿಯಲ್ಲಿ ದೇವಿಯ ದೇವಸ್ಥಾನಕ್ಕೆ ತೆರಳಿ ನಮ್ಮ ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ಮೊಸರನ್ನ ವನ್ನು ನೈವೇದ್ಯವಾಗಿ ನೀಡಬೇಕು.


ಹಾಗೇ ಈ ಮೊಸರನ್ನ ನೈವೇದ್ಯ ತಯಾರಿಸುವಾಗ 1 ಚಿಟಿಕೆ ಅರಶಿನ ಹಾಕಬೇಕು. ಬಳಿಕ ಮೊಸರನ್ನ ತಯಾರಾದ ನಂತರ ಅದರ ಮೇಲೆ ಒಂದೆರಡು ತುಳಸಿದಳವನ್ನು ಇಟ್ಟು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಕೊಡಬೇಕು. ಅದನ್ನು ಪೂಜೆ ಆದ ಮೇಲೆ ಅಲ್ಲಿಗೆ ಬಂದ ಭಕ್ತರಿಗೆ ಹಂಚಬೇಕು. ಹೀಗೆ ಮಾಡಿದರೆ ನಿಮ್ಮ ಕಷ್ಟಗಳೆಲ್ಲಾ ಕಳೆಯುತ್ತದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಏಪ್ರಿಲ್ ನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ