ಸಾವಿನ ಮನೆಗೆ ಹೋದಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ಬುಧವಾರ, 20 ಮೇ 2020 (08:36 IST)
Normal 0 false false false EN-US X-NONE X-NONE

ಬೆಂಗಳೂರು : ಸಾವಿನ ಮನೆಗೆ ಶವಯಾತ್ರೆಗೆ ಹೋದಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದರೆ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಆ ನಿಯಮಗಳು ಯಾವುದೆಂಬುದನ್ನು ತಿಳಿದುಕೊಳ್ಳೋಣ.

 

ಶವಂ ಶಿವ ಸ್ವರೂಪಂ ಎಂದು ಹೇಳುತ್ತಾರೆ. ಆದಕಾರಣ ಸಾವಿನ ಮನೆಗೆ ಹೋದಾಗ ಶವದ ಬಗ್ಗೆ ನಿಂದನೆ ಮಾಡಬಾರದು, ಆ ವ್ಯಕ್ತಿ ಕುಟುಂಬಕ್ಕೆ ನಿಂದನೆ ಮಾಡಬಾರದು. ಶವ ಸ್ಪರ್ಶ ಮಾಡುವಾಗ ಭಕ್ತಿ, ಗೌರವದ ಭಾವನೆಯನ್ನು ಹೊಂದಿರಬೇಕು. ರಸ್ತೆಯಲ್ಲಿ ಶವಯಾತ್ರೆ ಸಾಗುತ್ತಿರುವಾಗ ಅಲ್ಲಿಯೇ ನಿಂತು ಶವಕ್ಕೆ ನಮಸ್ಕಾರ ಮಾಡಿಕೊಳ್ಳಬೇಕು.  

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮನೆಯಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಈ ಮರದ ಕಡ್ಡಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಿ