ಮನೆಯಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಈ ಮರದ ಕಡ್ಡಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಿ

ಮಂಗಳವಾರ, 19 ಮೇ 2020 (09:12 IST)
Normal 0 false false false EN-US X-NONE X-NONE

ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಮನೆಯಲ್ಲಿ ಯಾವಾಗಲೂ ಜಗಳ, ಗಲಾಟೆ, ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಈ ಮರದ ಕಡ್ಡಿಯನ್ನು ತಂದು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.

 

ಸೋಮವಾರದ ದಿನದಂದು ಬೆಳಿಗ್ಗೆ 11ಗಂಟೆಯ ಒಳಗೆ ಹತ್ತಿ ಮರದ ಬಳಿ ಹೋಗಿ ಅದರ ಕೆಳಗೆ ಬಿದ್ದಿರುವ ಕಡ್ಡಿಯೊಂದನ್ನು ತಂದು ಅದಕ್ಕೆ ಅರಶಿನ ಕುಂಕುಮ, ಹೂ ಹಾಕಿ  ಅರಶಿನ ಬಟ್ಟೆಯಲ್ಲಿ ಕಟ್ಟಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಕಟ್ಟಿ, ಆದರೆ ಮಲಗುವ ಕೋಣೆಯಲ್ಲಿ ಕಟ್ಟಬಾರದು.  ಹಾಗೇ ಅದಕ್ಕೆ ಸೋಮವಾರ, ಗುರುವಾರ, ಶನಿವಾರದಂದು ಪೂಜೆ ಮಾಡಬೇಕು.   

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ