ಬಾಯಲ್ಲಿ ಹುಣ್ಣಾದಾಗ, ಒಸಡಿನಲ್ಲಿ ರಕ್ತ ಬರುತ್ತಿದ್ದರೆ ಈ ಮನೆಮದ್ದನ್ನು ಬಳಸಿ

ಮಂಗಳವಾರ, 19 ಮೇ 2020 (09:17 IST)
Normal 0 false false false EN-US X-NONE X-NONE

ಬೆಂಗಳೂರು : ದೇಹ ತುಂಬಾ ಹೀಟ್ ಆದಾಗ , ನೀರು ಸರಿಯಾಗಿ ಕುಡಿಯದಿದ್ದಾಗ ಬಾಯಲ್ಲಿ ಹುಣ್ಣಾಗುತ್ತದೆ. ಅಲ್ಲದೇ ಗಟ್ಟಿಯಾದ ವಸ್ತುಗಳನ್ನು ತಿಂದಾಗ ಒಸಡಿನಲ್ಲಿ ರಕ್ತ ಬರುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

 

ಬಾಯಲ್ಲಿ ಹುಣ್ಣಾದಾಗ, ಒಸಡಿನಲ್ಲಿ ರಕ್ತ ಬರುತ್ತಿದ್ದರೆ ಅಲೋವೆರಾ ಜ್ಯೂಸ್ ನ್ನು ಪ್ರತಿದಿನ ಸೇವನೆ ಮಾಡಿ. ಆಗ ಈ ಸಮಸ್ಯೆಗಳು ಬೇಗನೆ ನಿವಾರಣೆಯಾಗುತ್ತವೆ.
 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇದನ್ನು ಹಚ್ಚಿದರೆ ಎಷ್ಟೇ ಹಳೆಯದಾದ ಕಲೆಗಳಿದ್ದರೂ ಮಾಯವಾಗುತ್ತದೆ