ಪುರುಷರು ಹಾಗೂ ಮಹಿಳೆಯರು ಈ ಕೆಲಸವನ್ನು ತುಂಬಾ ಹೊತ್ತು ಮಾಡಬೇಡಿ

ಶನಿವಾರ, 28 ಮಾರ್ಚ್ 2020 (07:12 IST)
ಬೆಂಗಳೂರು : ಸಮಾ‍ಧಾನದಿಂದ ನಿಧಾನವಾಗಿ ಮಾಡಿದ ಕೆಲಸಗಳು ಚೆನ್ನಾಗಿ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಕೆಲವೊಂದು ಕೆಲಸಗಳನ್ನು ತುಂಬಾ ಹೊತ್ತು ಮಾಡದೆ ಬೇಗನೆ ಮುಗಿಸಿದರೆ ತುಂಬಾ ಒಳ್ಳೆಯದು ಎಂದು ಪುರಾಣದಲ್ಲಿ ತಿಳಿಸಲಾಗಿದೆ.


ಹೌದು. ಮಹಿಳೆಯರು ಹಾಗೂ ಪುರುಷರು ತುಂಬಾ ಹೊತ್ತು ಮಲಗಬಾರದು. ಬೆಳಿಗ್ಗೆ ಬೇಗನೆ ಎದ್ದರೆ ಆ ಮನೆಗೆ ಒಳ್ಳೆಯದು ಎಂದು ಪುರಾಣ ಹೇಳುತ್ತದೆ. ಹಾಗೇ  ಮಹಿಳೆಯರು ಹಾಗೂ ಪುರುಷರು ತುಂಬಾ ಹೊತ್ತು ಸ್ನಾನ ಮಾಡಬಾರದು. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಎಂದು ಹೇಳಲಾಗಿದೆ.


ಅಲ್ಲದೇ  ಮಹಿಳೆಯರು ಹಾಗೂ ಪುರುಷರು ತುಂಬಾ ಹೊತ್ತು ಮಾತನಾಡುತ್ತಿರಬಾರದು. ಇದರಿಂದ ಅವರ ನಡುವೆ ಜಗಳ ಆಗಿ ಮನಸ್ಸಿನ ಶಾಂತಿ ಕೆಡುವ ಸಂಭವವಿರುತ್ತದೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ದಿನಗಳಲ್ಲಿ ಹುಟ್ಟಿದವರಿಗೆ ಮಾತ್ರ ಸರ್ಕಾರಿ ಕೆಲಸ ದೊರೆಯುತ್ತದೆಯಂತೆ