ಬೆಂಗಳೂರು : ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ನಿಂಬೆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. * ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. *ಮಲಬದ್ಧತೆ ನಿವಾರಿಸುತ್ತದೆ. *ಕ್ರೀಡಾಪಟುಗಳಿಗೆ ಇದು ತುಂಬಾ ಒಳ್ಳೆಯದು. *ಜ್ವರ ಹಾಗೂ ಶೀತಕೆಮ್ಮುಗಳಿಂದ ಮುಕ್ತಿ. *ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. *ಉರಿಯೂತವನ್ನು ಶಮನಗೊಳಿಸುತ್ತದೆ. *ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. *ತೂಕ ಇಳಿಸಲು ಸಹಕಾರಿ.