Select Your Language

Notifications

webdunia
webdunia
webdunia
webdunia

ಮುಖದಲ್ಲಿರುವ ತೆರೆದ ರಂಧ್ರಗಳನ್ನು ಬಿಗಿಗೊಳಿಸಲು ಇದರಿಂದ ಮಸಾಜ್ ಮಾಡಿ

ಮುಖದಲ್ಲಿರುವ ತೆರೆದ ರಂಧ್ರಗಳನ್ನು ಬಿಗಿಗೊಳಿಸಲು ಇದರಿಂದ ಮಸಾಜ್ ಮಾಡಿ
ಬೆಂಗಳೂರು , ಶುಕ್ರವಾರ, 27 ಮಾರ್ಚ್ 2020 (09:26 IST)
ಬೆಂಗಳೂರು : ಮುಖದಲ್ಲಿ ಮೊಡವೆಗಳಿಂದಾಗಿ ತೆರೆದ ರಂಧ್ರಗಳು ಉಂಟಾಗುತ್ತದೆ. ಈ ತೆರೆದ ರಂಧ್ರಗಳು ಮುಖದ ಅಂದವನ್ನು ಕೆಡಿಸುತ್ತವೆ. ಇವುಗಳನ್ನು ಹೋಗಲಾಡಿಸಲು ಇದನ್ನು ಹಚ್ಚಿ.


ಅಲೋವೆರಾ ಜೆಲ್ ಗೆ ½ ಟೀ ಚಮಚ ಕಾಫಿ ಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ ವಾಶ್ ಮಾಡಿ. ಹೀಗೆ ದಿನಕ್ಕೆ 1 ಬಾರಿ ಮಾಡಿದರೆ ತೆರೆದ ರಂಧ್ರಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಮತ್ತು ನಿಮ್ಮ ಚರ್ಮಕ್ಕೆ ಅಂತಿಮ ಹೊಳಪನ್ನು ನೀಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಮಾಗಮ ನಡೆಸಿದ ಮೇಲೆ ಇನ್ನೂ ಋತುಮತಿಯಾಗಿಲ್ಲ!