Select Your Language

Notifications

webdunia
webdunia
webdunia
webdunia

ಯುಗಾದಿ ದಿನ ಪಠಿಸಬೇಕಾದ ಮಂತ್ರ ಇಲ್ಲಿದೆ ನೋಡಿ

Ugadi festival
ಇಂದು ಯುಗಾದಿ ಹಬ್ಬವಾಗಿದ್ದು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಆರಂಭವಾಗಿದೆ. ಈ ದಿನ ಪಠಿಸಲೇಬೇಕಾದ ದೇವತಾ ಮಂತ್ರ ಯಾವುದು ಇಲ್ಲಿ ನೋಡಿ.

ಯುಗಾದಿ ಹಳೆಯದನ್ನು ಕಳೆತು ಹೊಸತನ್ನು ಸ್ವಾಗತಿಸುವ ಕಾಲ. ಜೀವನದಲ್ಲಿ ಸಿಹಿ-ಕಹಿ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಸಂದೇಶ ಸಾರುವ ದಿನ. ಈ ದಿನ ಮನೆಯವರೆಲ್ಲರೂ ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಬಳಿಕ ಬೇವು-ಬೆಲ್ಲ ಸೇವನೆ ಮಾಡಬೇಕು.

ಯುಗಾದಿ ದಿನ ಪೂಜೆ ಮಾಡುವಾಗ ಉತ್ತಮ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ಈ ಮಂತ್ರವನ್ನು ತಪ್ಪದೇ ಪಠಿಸಿ

ಶತಾಯು ವಜ್ರದೇಹಾಯ ಸರ್ವಸಂಪತ್ಕಾರಯ ಚ
ಸರ್ವಾರಿಷ್ಟ ವಿನಾಶಾಯ ನಿಂಬಕಮ್ ದಲ ಭಕ್ಷಣಂ

ಜೀವನದಲ್ಲಿ ಎಲ್ಲಾ ರೀತಿಯ ಅಡೆತಡೆಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯ ನಿವಾರಣೆಯಾಗಲು ಬೇವನ್ನು ಸೇವಿಸೋಣ ಎಂದು ಸಂದೇಶ ಸಾರುವ ಮಂತ್ರ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೃಷಭ ರಾಶಿಯವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು Video