ಮನೆಯಲ್ಲಿ ಸಕರಾತ್ಮಕ ಶಕ್ತಿ ತಾಂಡವಾಡಲು ಏರ್ ಫ್ರೆಶ್ ನರ್ ಬಳಸುವ ಬದಲು ಈ ಹೂವನ್ನು ಇಡಿ

Webdunia
ಶುಕ್ರವಾರ, 4 ಡಿಸೆಂಬರ್ 2020 (06:59 IST)
ಬೆಂಗಳೂರು : ಮನೆಯಲ್ಲಿ ಸುವಾಸನೆ ಹೊಮ್ಮುತ್ತಿದ್ದರೆ ಆ ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ. ಇದರಿಂದ ಆ ಮನೆಗೆ ಒಳ್ಳೆಯದಾಗುತ್ತದೆ. ಅದಕ್ಕಾಗಿ ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ಸುಗಂಧಭರಿತ ಏರ್ ಫ್ರೆಶ್ ನರ್ ನ್ನು ಬಳಸುತ್ತಾರೆ. ಅದರ ಬದಲು ನೈಸರ್ಗಿಕವಾದ ಈ ವಸ್ತುವನ್ನು ಇಡಿ.

ಬೆಳಿಗ್ಗೆ ಎದ್ದ ನಂತರ ಶುದ್ಧ ನೀರು ತುಂಬಿದ ಗಾಜಿನ ಬಟ್ಟಲಿನಲ್ಲಿ ತಾಜಾ ಗುಲಾಬಿ ಹೂವಿನ ದಳವನ್ನು ಹಾಕಿ ಮತ್ತು ಬಟ್ಟಲನ್ನು ಹೊರಗಿನಿಂದ ಶುದ್ಧ ಗಾಳಿ ಬರುವ ಸ್ಥಳದಲ್ಲಿ ಇರಿಸಿ. ಗಾಳಿಯಿಂದ ಬರುವ ಸುಗಂಧವು  ಕ್ರಮೇಣ ಮನೆಯಾದ್ಯಂತ ಹರಡುತ್ತದೆ. ಮತ್ತು ಇಡಿ ಮನೆ ಸುಗಂಧ ಮತ್ತು ತಾಜಾತನದ ವಾಸನೆಯಿಂದ ಕೂಡಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments