Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಶುಕ್ರವಾರ, 4 ಡಿಸೆಂಬರ್ 2020 (06:51 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶುಕ್ರವಾರ, ತಿಥಿ-ಚತುರ್ಥಿ, ನಕ್ಷತ್ರ-ಪುನರ್ವಸು, ಕರಣ-ಭವ, ಪಕ್ಷ-ಕೃಷ್ಣ, ಯೋಗ- ಶುಕ್ಲ
ರಾಹುಕಾಲ –10.53 ರಿಂದ  12.11 ವರೆಗೆ  ಗುಳಿಗಕಾಲ- 8.17 ರಿಂದ 9.35 ರವರೆಗೆ                                         ಯಮಗಂಡ ಕಾಲ- 2.47 ರಿಂದ 4.05 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.59,  ಸಂಜೆ ಸೂರ್ಯಾಸ್ತ-5.23                                                                 ಚಂದ್ರೋದಯ- 8.48 ಚಂದ್ರಾಸ್ತ-  10.15

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?