ಮನೆಯಲ್ಲಿ ಏಳಿಗೆ ಕಾಣಲು ಕಾಮಾಕ್ಷಿ ದೀಪದ ಮುಂದೆ ಇದನ್ನು ಇಡಿ

Webdunia
ಬುಧವಾರ, 10 ಜೂನ್ 2020 (08:01 IST)
Normal 0 false false false EN-US X-NONE X-NONE

ಬೆಂಗಳೂರು : ಮನೆಯಲ್ಲಿ  ಕಾಮಾಕ್ಷಿ ದೀಪವನ್ನು ಬೆಳಗಿದರೆ ತುಂಬಾ ಒಳ್ಳೆಯದಾಗುತ್ತದೆ ಎನ್ನುತ್ತಾರೆ ಅದರ ಜೊತೆಗೆ ದೀಪದ ಜೊತೆಗೆ ಈ ಒಂದು ವಸ್ತುವನ್ನಿಟ್ಟರೆ ನಿಮ್ಮ ಮನೆಯಲ್ಲಿ ಏಳಿಗೆ ಕಾಣಬಹುದು.

 

ಮನೆಯಲ್ಲಿ ಕೆಲವೊಮ್ಮೆ ಸಮಸ್ಯೆಗಳಿರುವುದು ಸಾಮಾನ್ಯ. ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗಬೇಕೆಂದರೆ ಆ ಮನೆಯಲ್ಲಿ ಕಾಮಾಕ್ಷಿ ದೀಪವನ್ನು ಬೆಳಗಬೇಕು. ಇದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಹಾಗೇ ಮಂಗಳವಾರ ಹಾಗೂ ಶುಕ್ತವಾದಂದು ಕಾಮಾಕ್ಷಿ ದೀಪದ ಮುಂದೆ ತಾಂಬೂಲವನ್ನು ಇಡಬೇಕು. ತಾಬೂಲದಲ್ಲಿ 2 ವೀಳ್ಯದೆಲೆ, ಅಡಿಕೆ, 1ರೂ ನಾಣ್ಯ, ಹೂ ಇಟ್ಟು ಕಾಮಾಕ್ಷಿ ದೀಪಕ್ಕೆ ಅರ್ಪಿಸಬೇಕು. ಇಂತಹ ಮನೆಗೆ ಲಕ್ಷ್ಮೀ ಆಗಮಿಸುತ್ತಾಳಂತೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments