Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಮಾಟ ಮಂತ್ರ, ದುಷ್ಟ ಶಕ್ತಿಗಳ ಸಮಸ್ಯೆ ದೂರವಾಗಲು ಇದನ್ನು ತಂದು ಇಡಿ

ಮನೆಯಲ್ಲಿ ಮಾಟ ಮಂತ್ರ, ದುಷ್ಟ ಶಕ್ತಿಗಳ ಸಮಸ್ಯೆ ದೂರವಾಗಲು ಇದನ್ನು ತಂದು ಇಡಿ
ಬೆಂಗಳೂರು , ಮಂಗಳವಾರ, 9 ಜೂನ್ 2020 (10:00 IST)
Normal 0 false false false EN-US X-NONE X-NONE

ಬೆಂಗಳೂರು :ಮನೆಯಲ್ಲಿ ಕೆಲವೊಮ್ಮೆ ಮಾಟ ಮಂತ್ರ, ದುಷ್ಟ ಶಕ್ತಿಗಳ ಸಮಸ್ಯೆ ಹೆಚ್ಚಾಗಿರುತ್ತದೆ. ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಜಗಳ ಕಲಹಗಳು ನಡೆಯುತ್ತಿರುತ್ತದೆ. ಈ ಸಮಸ್ಯೆ ದೂರವಾಗಲು ಆ ಮನೆಯಲ್ಲಿ ಇದನ್ನು ತಂದು ಇಡಿ. 

 

ಬೆಚಕ ಇದನ್ನು ಹಿಂದಿನ ಕಾಲದವರು ಪೂಜಿಸುತ್ತಿದ್ದರು. ಇದನ್ನು ಮನೆಯ ಈಶನ್ಯ ದಿಕ್ಕಿನಲ್ಲಿ ಅಥವಾ ದೇವರ ಕೋಣೆಯಲ್ಲಿಟ್ಟು ಪ್ರತಿದಿನ ಪೂಜೆ ಮಾಡಿ. ಇದರಿಂದ ನಿಮ್ಮ ಮನೆಗೆ ಯಾವುದೇ ಮಾಟಮಂತ್ರ, ದುಷ್ಟ ಶಕ್ತಿಗಳ ಸಮಸ್ಯೆ ಇದ್ದರೂ ದೂರವಾಗುತ್ತದೆ. ಮತ್ತು ಈ ತರಹ ಯಾವುದೇ ಸಮಸ್ಯೆಗಳು ಮನೆಯೊಳಗೆ ಬರದಂತೆ ತಡೆಯುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ