Publish Date: Wed, 16 Sep 2026 (08:41 IST)
Updated Date: Wed, 16 Sep 2026 (08:48 IST)
ಶ್ರೀ ಕಾಳಿಕಾ ಕವಚವು ಮಹಾಕಾಳಿ ದೇವಿಯ ಅತ್ಯಂತ ಶಕ್ತಿಶಾಲಿ ಸ್ತೋತ್ರವಾಗಿದ್ದು, ಇದನ್ನು ನಿತ್ಯ ಭಕ್ತಿಯಿಂದ ಪಠಿಸುವುದರಿಂದ ಸಕಲ ಭಯ, ನಕಾರಾತ್ಮಕ ಶಕ್ತಿಗಳು ಮತ್ತು ಶತ್ರು ಬಾಧೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.
ಶೀರ್ಷಕ:
ಓಂ ಅಸ್ಯ ಶ್ರೀಕಾಳಿಕಾ ಕವಚಸ್ಯ ಭೈರವ ಋಷಿಃ, ಗಾಯತ್ರೀ ಛಂದಃ, ಶ್ರೀಕಾಳಿಕಾ ದೇವತಾ,
ಹ್ರೀಂ ಬೀಜಂ, ಹೂಂ ಶಕ್ತಿಃ, ಕ್ರೀಂ ಕೀಲಕಂ, ಸರ್ವಾಭೀಷ್ಟ ಸಿಧ್ಯರ್ಥೇ ಜಪೇ ವಿನಿಯೋಗಃ ॥
ಧ್ಯಾನಮ್:
ಧ್ಯಾಯೇತ್ ಕಾಳೀಂ ಮಹಾಮಾಯಾಂ ತ್ರಿನೇತ್ರಾಂ ಬಹುರೂಪಿಣೀಮ್ ।
ಚತುರ್ಭುಜಾಂ ಲಲಜ್ಜಿಹ್ವಾಂ ಪೂರ್ಣಚಂದ್ರನಿಭಾನನಾಮ್ ॥
ನೀಲೋತ್ಪಲದಲಶ್ಯಾಮಾಂ ಶತ್ರುಸಂಘವಿನಾಶಿನೀಮ್ ।
ಖಡ್ಗಂ ಖೇಟಂ ಚ ವರದಂ ಅಭಯಂ ಚ ವರಪ್ರದಾಮ್ ॥
ಕವಚ ಪಾಠ:
ಶಿರೋ ಮೇ ಕಾಳಿಕಾ ಪಾತು ಕ್ರೀಂ-ಕಾರರೂಪಿಣೀ ತಥಾ ।
ಲಲಾಟಂ ದಕ್ಷಿಣಾ ಪಾತು ಕ್ರೀಂ-ಕ್ರೀಂ-ಕ್ರೀಂ-ರೂಪಿಣೀ ಶುಭಾ ॥ ೧ ॥
ನೇತ್ರೇ ಹ್ರೀಂ-ರೂಪಿಣೀ ಪಾತು ಶ್ರೋತ್ರೇ ಐಂ-ರೂಪಿಣೀ ತಥಾ ।
ನಾಸಿಕಾಂ ಕ್ಷೀಂ-ಸ್ವರೂಪಾ ಚ ಮುಖಂ ದಕ್ಷಿಣಕಾಲಿಕಾ ॥ ೨ ॥
ಜಿಹ್ವಾಂ ಮೇ ಪಾತು ಚಾಮುಂಡಾ ದಂತಾನ್ ಹೂಂ-ರೂಪಿಣೀ ತಥಾ ।
ಚುಬುಖಂ ಪಾತು ಮೇ ದೇವೀ ಗ್ರೀವಾಂ ಪ್ರತ್ಯಂಗಿರಾ ತಥಾ ॥ ೩ ॥
ವಕ್ಷಃ ಪಾತು ಮಹಾಕಾಳೀ ಬಾಹೂ ಮೇ ಚಂಡಿಕಾ ತಥಾ ।
ಕರೌ ಮೇ ಚಂಡರೂಪಾ ಚ ಉದರಂ ಪಾತು ತಾರಿಣೀ ॥ ೪ ॥
ನಾಭಿಂ ಮೇ ಛಿನ್ನಮಸ್ತಾ ಚ ಕಟಿಂ ಮೇ ಭೈರವೀ ತಥಾ ।
ಊರೂ ಮೇ ಬಗಲಾಪಾತು ಜಂಘೇ ಮೇ ಮಾತಂಗಿನೀ ತಥಾ ॥ ೫ ॥
ಗುಲ್ಫೌ ಮೇ ಧೂಮಾವತೀ ಪಾತು ಪಾದೌ ಮೇ ಭುವನೇಶ್ವರೀ ।
ಸರ್ವಾಂಗಂ ಪಾತು ಮೇ ದೇವೀ ಜಗದ್ಧಾತ್ರೀ ಸುರೇಶ್ವರೀ ॥ ೬ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ