Select Your Language

Notifications

webdunia
webdunia
webdunia
webdunia

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

Godess
ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿ (ಮಹಾ ಪರಿಯವಾ) ರಚಿಸಿರುವ ಶ್ರೀ ದುರ್ಗಾ ಪಂಚರತ್ನ ಸ್ತೋತ್ರದ ಸಾಹಿತ್ಯ:
ಶ್ರೀ ದುರ್ಗಾ ಪಂಚರತ್ನ ಸ್ತೋತ್ರಮ್

ತೇ ಧ್ಯಾನಯೋಗಾನುಗತಾ ಅಪಶ್ಯನ್
ತ್ವಾಮೇವ ದೇವೀಂ ಸ್ವಗುಣೈರ್ನಿಗೂಢಾಮ್ |
ತ್ವಮೇವ ಶಕ್ತಿಃ ಪರಮೇಶ್ವರಸ್ಯ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ || ೧ || 

ದೇವಾತ್ಮಶಕ್ತಿಃ ಶ್ರುತಿವಾಕ್ಯಗೀತಾ
ಮಹರ್ಷಿಲೋಕಸ್ಯ ಪುರಃ ಪ್ರಸನ್ನಾ |
ಗುಹಾ ಪರಂ ವ್ಯೋಮ ಸತಃ ಪ್ರತಿಷ್ಠಾ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ || ೨ || 

ಪರಾಸ್ಯ ಶಕ್ತಿಃ ವಿವಿಧೈವ ಶ್ರೂಯಸೇ
ಶ್ವೇತಾಶ್ವವಾಕ್ಯೋದಿತದೇವಿ ದುರ್ಗೇ |
ಸ್ವಾಭಾವಿಕೀ ಜ್ಞಾನಬಲಕ್ರಿಯಾ ತೇ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ || ೩ || 

ದೇವಾತ್ಮಶಬ್ದೇನ ಶಿವಾತ್ಮಭೂತಾ
ಯತ್ಕೂರ್ಮವಾಯವ್ಯವಚೋವಿವೃತ್ಯಾ |
ತ್ವಂ ಪಾಶವಿಚ್ಛೇದಕರೀ ಪ್ರಸಿದ್ಧಾ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ || ೪ || 

ತ್ವಂ ಬ್ರಹ್ಮಪುಚ್ಛಾ ವಿವಿಧಾ ಮಯೂರೀ
ಬ್ರಹ್ಮಪ್ರತಿಷ್ಠಾಸ್ಯುಪದಿಷ್ಟಗೀತಾ |
ಜ್ಞಾನಸ್ವರೂಪಾತ್ಮತಯಾಖಿಲಾನಾಂ
ಮಾಂ ಪಾಹಿ ಸರ್ವೇಶ್ವರಿ ಮೋಕ್ಷದಾತ್ರಿ || ೫ ||

|| ಇತಿ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿ ಕೃತಂ ಶ್ರೀ ದುರ್ಗಾ ಪಂಚರತ್ನ ಸ್ತೋತ್ರಂ ಸಂಪೂರ್ಣಮ್ ||


Share this Story:

Follow Webdunia kannada

ಮುಂದಿನ ಸುದ್ದಿ

ಈಶಾನ ಸ್ತುತಿ ಸ್ತೋತ್ರ ಮತ್ತು ಪಠಿಸುವುದರ ಫಲವೇನು ತಿಳಿಯಿರಿ