Select Your Language

Notifications

webdunia
webdunia
webdunia
webdunia

ಶ್ರೀ ಗಣೇಶ ಪ್ರಾತಃಸ್ಮರಣಂ ಸ್ತೋತ್ರ

Ganesha
ಪ್ರತಿ ದಿನ ಅದರಲ್ಲೂ ವಿಶೇಷವಾಗಿ ಬುಧವಾರಗಳಂದು ಬೆಳಿಗ್ಗೆ ಎದ್ದು ಶುಚೀರ್ಭೂತರಾಗಿ ಗಣೇಶನ ಕುರಿತಾದ ಶ್ರೀ ಗಣೇಶ ಪ್ರಾತಃಸ್ಮರಣಂ ಸ್ತೋತ್ರ ಓದುವುದರಿಂದ ಶುಭ ಫಲ ಸಿಗುತ್ತದೆ.
ಪ್ರಾತಃ ಸ್ಮರಾಮಿ ಗಣನಾಥಮನಾಥಬಂಧುಂ
ಸಿಂದೂರಪೂರಪರಿಶೋಭಿತಗಂಡಯುಗ್ಮಮ್ |

ಉದ್ದಂಡವಿಘ್ನಪರಿಖಂಡನಚಂಡದಂಡಂ
ಆಖಂಡಲಾದಿಸುರನಾಯಕಬೃಂದವಂದ್ಯಮ್ || ೧ ||

ಪ್ರಾತರ್ನಮಾಮಿ ಚತುರಾನನವಂದ್ಯಮಾನಂ
ಇಚ್ಛಾನುಕೂಲಮಖಿಲಂ ಚ ವರಂ ದದಾನಮ್ | 

ತಂ ತುಂದಿಲಂ ದ್ವಿರಸನಾಧಿಪ ಯಜ್ಞಸೂತ್ರಂ 
ಪುತ್ರಂ ವಿಲಾಸಚತುರಂ ಶಿವಯೋಃ ಶಿವಾಯ || ೨ || 

ಪ್ರಾತರ್ಭಜಾಮಿ ಅಭಯದಂ ಖಲು ಭಕ್ತಶೋಕ- 
-ದಾವಾನಲಂ ಗಣವಿಭುಂ ವರಕುಂಜರಾಸ್ಯಮ್ |

ಅಜ್ಞಾನಕಾನನವಿನಾಶನಹವ್ಯವಾಹಂ
ಉತ್ಸಾಹವರ್ಧನಮಹಂ ಸುತಮೀಶ್ವರಸ್ಯ || ೩ ||

ಫಲಶ್ರುತಿ:

ಶ್ಲೋಕತ್ರಯಮಿದಂ ಪುಣ್ಯಂ ಸದಾ ಸಾಮ್ರಾಜ್ಯದಾಯಕಮ್ |

ಪ್ರಾತರುತ್ಥಾಯ ಸತತಂ ಯಃ ಪಠೇತ್ಪ್ರಯತಃ ಪುಮಾನ್ || ೪ ||


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ