Select Your Language

Notifications

webdunia
webdunia
webdunia
webdunia

ಕಾಲಭೈರವ ಸ್ತೋತ್ರ ಕನ್ನಡದಲ್ಲಿ, ಓದುವುದರ ಫಲ ತಿಳಿಯಿರಿ

Kalabhairava

Krishnaveni K

ಬೆಂಗಳೂರು , ಬುಧವಾರ, 12 ಫೆಬ್ರವರಿ 2025 (08:42 IST)
ಆರೋಗ್ಯ, ಆಯುಷ್ಯ ವೃದ್ಧಿಗಾಗಿ, ಮಾನಸಿಕ ನೆಮ್ಮದಿಗಾಗಿ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಲು ಕಾಲಭೈರವಾಷ್ಟಕ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ಕಾಲಭೈರವ ಅಷ್ಟಕಂದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಂ।

ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ॥ 1॥

ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂ ಪರಂನೀಲಕಂಠಂ ಈಪ್ಸಿತಾರ್ಥ ದಾಯಕಂ ತ್ರಿಲೋಚನಂ ।
ಕಾಲಕಾಲಂ ಅಂಬುಜಾಕ್ಷಂ ಅಕ್ಷಶೂಲಂ ಅಕ್ಷರಂಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ॥2॥

ಶೂಲಟಂಕ ಪಾಶದಂಡ ಪಾಣಿಮಾದಿ ಕಾರಣಂಶ್ಯಾಮಕಾಯಂ ಆದಿದೇವಂ ಅಕ್ಷರಂ ನಿರಾಮಯಂ ।
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ॥3॥

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಂ ।
ವಿನಿಕ್ವಣನ್ ಮನೋಜ್ಞಹೇಮಕಿಂಕಿಣೀ ಲಸತ್ಕಟಿಂಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ॥4॥

ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂಕರ್ಮಪಾಶ ಮೋಚಕಂ ಸುಶರ್ಮದಾಯಕಂ ವಿಭುಂ ।
ಸ್ವರ್ಣವರ್ಣಶೇಷಪಾಶ ಶೋಭಿತಾಂಗಮಂಡಲಂಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ॥ 5॥

ರತ್ನಪಾದುಕಾ ಪ್ರಭಾಭಿರಾಮ ಪಾದಯುಗ್ಮಕಂನಿತ್ಯಂ ಅದ್ವಿತೀಯಂ ಇಷ್ಟದೈವತಂ ನಿರಂಜನಂ ।
ಮೃತ್ಯುದರ್ಪನಾಶನಂ ಕರಾಳದಂಷ್ಟ್ರಮೋಕ್ಷಣಂಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ॥6॥

ಅಟ್ಟಹಾಸ ಭಿನ್ನಪದ್ಮಜಾಂಡಕೋಶ ಸಂತತಿಂದೃಷ್ಟಿಪಾತನಷ್ಟಪಾಪ ಜಾಲಮುಗ್ರಶಾಸನಂ ।ಅಷ್ಟಸಿದ್ಧಿದಾಯಕಂ ಕಪಾಲ ಮಾಲಿಕಂಧರಂಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ॥7॥

ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂಕಾಶಿವಾಸಲೋಕ ಪುಣ್ಯಪಾಪಶೋಧಕಂ ವಿಭುಂ ।
ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂಕಾಶಿಕಾ ಪುರಾಧಿನಾಥ ಕಾಲಭೈರವಂ ಭಜೇ ॥8॥

ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂಜ್ಞಾನಮುಕ್ತಿಸಾಧನಂ ವಿಚಿತ್ರಪುಣ್ಯವರ್ಧನಂ ।
ಶೋಕ ಮೋಹ ದೈನ್ಯ ಲೋಭ ಕೋಪ ತಾಪ ನಾಶನಂತೇ ಪ್ರಯಾಂತಿ ಕಾಲಭೈರವಾಂಘ್ರಿ ಸನ್ನಿಧಿಂ ಧ್ರುವಂ ॥9॥

ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಂ ॥

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?