ದುರ್ಗಾದೇವಿಯ ಆರಾಧನೆಗೆ ಮಂಗಳವಾರ ವಿಶೇಷ ದಿನವಾಗಿದೆ. ದುರ್ಗಾ ದೇವಿಯ ಸ್ತೋತ್ರಗಳಲ್ಲಿ ದುರ್ಗಾ ಕವಚ ಮಂತ್ರ ವಿಶೇಷವಾಗಿದ್ದು ಇದನ್ನು ಓದುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕವಾಗಿಯೂ ಪ್ರಬಲರಾಗುತ್ತೇವೆ. ವಿಶೇಷವಾಗಿ ಶತ್ರುಭಯ ನಾಶವಾಗಿ, ವಿವಾಹಾದಿ ಸಂಬಂಧಗಳಲ್ಲಿ ಸಮಸ್ಯೆಗಳಿದ್ದರೆ ನಿವಾರಣೆ ಮಾಡುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿಗಾಗಿ, ಉದ್ಯೋಗಸ್ಥರು ಉನ್ನತ ಹುದ್ದೆಗಾಗಿ ದುರ್ಗಾ ದೇವಿಯನ್ನು ಕುರಿತು ಈ ಮಂತ್ರ ಪಠಿಸುವುದು ಉತ್ತಮ.
ಈಶ್ವರ ಉವಾಚ
ಶೃಣು ದೇವಿ ಪ್ರವಕ್ಷ್ಯಾಮಿ ಕವಚಂ ಸರ್ವಸಿದ್ಧಿದಮ್ |
ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯೇತ ಸಂಕಟಾತ್ || ೧ ||
ಅಜ್ಞಾತ್ವಾ ಕವಚಂ ದೇವಿ ದುರ್ಗಾಮನ್ತ್ರಂ ಚ ಯೋ ಜಪೇತ್ |
ನ ಚಾಪ್ನೋತಿ ಫಲಂ ತಸ್ಯ ಪರಂ ಚ ನರಕಂ ವ್ರಜೇತ್ || ೨ ||
ಉಮಾದೇವೀ ಶಿರಃ ಪಾತು ಲಲಾಟೇ ಶೂಲಧಾರಿಣೀ |
ಚಕ್ಷುಷೀ ಖೇಚರೀ ಪಾತು ಕರ್ಣೌ ಚತ್ವರವಾಸಿನೀ || ೩ ||
ಸುಗನ್ಧಾ ನಾಸಿಕಂ ಪಾತು ವದನಂ ಸರ್ವಧಾರಿಣೀ |
ಜಿಹ್ವಾಂ ಚ ಚಣ್ಡಿಕಾದೇವೀ ಗ್ರೀವಾಂ ಸೌಭದ್ರಿಕಾ ತಥಾ || ೪ ||
ಅಶೋಕವಾಸಿನೀ ಚೇತೋ ದ್ವೌ ಬಾಹೂ ವಜ್ರಧಾರಿಣೀ |
ಹೃದಯಂ ಲಲಿತಾದೇವೀ ಉದರಂ ಸಿಂಹವಾಹಿನೀ || ೫ ||
ಕಟಿಂ ಭಗವತೀ ದೇವೀ ದ್ವಾವೂರೂ ವಿಂಧ್ಯವಾಸಿನೀ |
ಮಹಾಬಲಾ ಚ ಜಂಘೇ ದ್ವೇ ಪಾದೌ ಭೂತಲವಾಸಿನೀ || ೬ ||
ಏವಂ ಸ್ಥಿತಾಽಸಿ ದೇವಿ ತ್ವಂ ತ್ರೈಲೋಕ್ಯೇ ರಕ್ಷಣಾತ್ಮಿಕಾ |
ರಕ್ಷ ಮಾಂ ಸರ್ವಗಾತ್ರೇಷು ದುರ್ಗೇ ದೇವಿ ನಮೋಽಸ್ತು ತೇ || ೭ ||
ಇತಿ ಶ್ರೀ ದುರ್ಗಾ ದೇವಿ ಕವಚಂ ||