Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಶುಕ್ರವಾರ, 11 ಡಿಸೆಂಬರ್ 2020 (07:01 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶುಕ್ರವಾರ, ತಿಥಿ-ಏಕಾದಶಿ, ನಕ್ಷತ್ರ-ಚಿತ್ರ, ಕರಣ-ಬಾಳವ, ಪಕ್ಷ-ಕೃಷ್ಣ, ಯೋಗ- ಶೋಭನ
ರಾಹುಕಾಲ – 10.56ರಿಂದ  12.14 ವರೆಗೆ ಗುಳಿಗಕಾಲ- 8.21 ರಿಂದ 9.39 ರವರೆಗೆ                                           ಯಮಗಂಡ ಕಾಲ 2.49ರಿಂದ 4.07 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 7.03,  ಸಂಜೆ ಸೂರ್ಯಾಸ್ತ-5.25                                                                 ಚಂದ್ರೋದಯ- 4.08 ಚಂದ್ರಾಸ್ತ- 2.50

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯ ಆಗ್ನೇಯ ದಿಕ್ಕಿನ ಗೋಡೆಗೆ ಈ ಬಣ್ಣ ಹಾಕಿದರೆ ತಾಯಿಯ ಆರೋಗ್ಯ ಕೆಡುತ್ತದೆ