Select Your Language

Notifications

webdunia
webdunia
webdunia
webdunia

ಉಗುರುಗಳು ಗಟ್ಟಿಯಾಗಿ, ಉದ್ದವಾಗಿ ಬೆಳೆಸಲು ಈ ಟಿಪ್ಸ್ ಫಾಲೋ ಮಾಡಿ

ಉಗುರುಗಳು ಗಟ್ಟಿಯಾಗಿ, ಉದ್ದವಾಗಿ ಬೆಳೆಸಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಗುರುವಾರ, 10 ಡಿಸೆಂಬರ್ 2020 (10:44 IST)
ಬೆಂಗಳೂರು : ಕೈಗಳ ಅಂದ ಹೆಚ್ಚಿಸಲು ಉಗುರುಗಳನ್ನು ಬೆಳೆಸುತ್ತಾರೆ. ಆದರೆ ಈ ಉಗುರುಗಳು ಗಟ್ಟಿಯಾಗಿ, ಉದ್ದವಾಗಿ ಬೆಳೆಸಲು ಈ ಟಿಪ್ಸ್ ಫಾಲೋ ಮಾಡಿ.

2 ಚಿಟಿಕೆ ಉಪ್ಪಿಗೆ 2 ಚಮಚ ಕೊಬ್ಬರಿ ಎಣ್ಣೆ  ಮಿಕ್ಸ್ ಮಾಡಿ ಅದರಲ್ಲಿ ಬೆರಳುಗಳನ್ನು ಅದ್ದಿ 10 ನಿಮಿಷ ಉಗುರಗಳ ಮೇಲೆ  ಮಸಾಜ್ ಮಾಡಿ ಬಳಿಕ ಒಣಗಿದ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಉಗುರುಗಳು ಉದ್ದವಾಗಿ ಗಟ್ಟಿಯಾಗಿ ಬೆಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಳನೀರಿಗೆ ಜೇನುತುಪ್ಪ ಬೆರೆಸಿ ಕುಡಿದರೆ ಏನಾಗುತ್ತದೆ ಗೊತ್ತಾ?