Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಬುಧವಾರ, 2 ಡಿಸೆಂಬರ್ 2020 (06:29 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಬುಧವಾರ, ತಿಥಿ-ದ್ವೀತಿಯಾ, ನಕ್ಷತ್ರ-ಮೃಗಶಿರ, ಕರಣ-ಗರಜ, ಪಕ್ಷ-ಕೃಷ್ಣ, ಯೋಗ- ಸಾಧ್ಯ
ರಾಹುಕಾಲ – ಮಧ್ಯಾಹ್ನ 12.10ರಿಂದ  1.28 ವರೆಗೆ                                                                                   ಗುಳಿಗಕಾಲ- ಮಧ್ಯಾಹ್ನ 10.52ರಿಂದ 12.10ರವರೆಗೆ                                                                                    ಯಮಗಂಡ ಕಾಲ- ಬೆಳಗ್ಗೆ 8.15 ರಿಂದ 9.34ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.57,  ಸಂಜೆ ಸೂರ್ಯಾಸ್ತ-5.23                                                                 ಚಂದ್ರೋದಯ- 6.56 ಚಂದ್ರಾಸ್ತ-  8.30

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಣ್ಣದ ವಸ್ತು ಮನೆಯನ್ನು ಈ ದಿಕ್ಕಿನಲ್ಲಿಟ್ಟರೆ ತಾಯಿಯ ಆರೋಗ್ಯ ಉತ್ತಮವಾಗಿರುತ್ತದೆಯಂತೆ