Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಶನಿವಾರ, 21 ನವೆಂಬರ್ 2020 (07:25 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶನಿವಾರ, ತಿಥಿ-ಸಪ್ತಮಿ, ನಕ್ಷತ್ರ-ಶ್ರಾವಣ, ಕರಣ-ಗರಜ, ಪಕ್ಷ-ಶುಕ್ಲ, ಯೋಗ- ಧ್ರುವ
ರಾಹುಕಾಲ –ಮಧ್ಯಾಹ್ನ 9.27 ರಿಂದ  10.47 ವರೆಗೆ                                                                                   ಗುಳಿಗಕಾಲ- ಮಧ್ಯಾಹ್ನ 6.48 ರಿಂದ  8.08 ರವರೆಗೆ                                                                                  ಯಮಗಂಡ ಕಾಲ- ಬೆಳಿಗ್ಗೆ 1.26 ರಿಂದ 2.46ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.48,  ಸಂಜೆ ಸೂರ್ಯಾಸ್ತ-5.25                                                                 ಚಂದ್ರೋದಯ- 12.33 ಚಂದ್ರಾಸ್ತ-11.30

 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ