Select Your Language

Notifications

webdunia
webdunia
webdunia
webdunia

ಮಂಗಳ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ

ಮಂಗಳ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ
ಬೆಂಗಳೂರು , ಶನಿವಾರ, 21 ನವೆಂಬರ್ 2020 (07:23 IST)
ಬೆಂಗಳೂರು :  ಮನುಷ್ಯ ಹುಟ್ಟಿನಿಂದ ಸಾವುಯುವವರೆಗೂ ಆತನ ಸಂಪೂರ್ಣ ಜೀವನವನ್ನು ನವಗ್ರಹಗಳು ನಿಯಂತ್ರಿಸುತ್ತವೆ. ಹಾಗಾಗಿ ನವಗ್ರಹಗಳು ಅನುಗ್ರಹ ನಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಒಂದೊಂದು ನವಗ್ರಹಗಳನ್ನು ವಿಭಿನ್ನ ಬಣ್ಣಗಳ ಪಗತೀಕವಾಗಿದೆ.  ಹಾಗಾದ್ರೆ ನವಗ್ರಹಗಳಲ್ಲಿ ಒಂದಾದ  ಮಂಗಳ ಗ್ರಹವನ್ನು ಒಲಿಸಿಕೊಳ್ಳಲು ಯಾವ ಬಣ್ಣವನ್ನು ನಾವು ಬಳಸಬೇಕು ಎಂಬುದನ್ನು ತಿಳಿಯೋಣ.

ಮಂಗಳ  ಗ್ರಹವನ್ನು ಒಲಿಸಿಕೊಳ್ಳಲು ಕೆಂಪು ಮತ್ತು ಹಳದಿ ಬಣ್ಣವನ್ನು ಬಳಸಬೇಕು. ಮಂಗಳ ಗ್ರಹ ಅನುಗ್ರಹ ಪಡೆದುಕೊಳ್ಳಲು ಕೆಂಪು ಹವಳ, ಗುಲಾಬಿ ಹವಳಗಳಂತಹ ರತ್ನಗಳನ್ನು ಧರಿಸಬೇಕು. ಹಾಗೇ ಧಾನ್ಯಗಳು, ಕೆಂಪು ಮಸೂರ, ಅಶ್ವಗಂಧ, ಅರಶಿನ ಮತ್ತು ಈರುಳ್ಳಿಯನ್ನು ಹೆಚ್ಚಾಗಿ ಸೇವಿಸಿದರೆ ಉತ್ತಮ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?