Select Your Language

Notifications

webdunia
webdunia
webdunia
webdunia

ತಮ್ಮ ಸಂಭಾವನೆ ಹೆಚ್ಚಿಸಿಕೊಂಡ ಸುರೈ ಪೊಟ್ರು’ ಚಿತ್ರದ ನಟಿ ಅರ್ಪಣ

ತಮ್ಮ ಸಂಭಾವನೆ ಹೆಚ್ಚಿಸಿಕೊಂಡ ಸುರೈ ಪೊಟ್ರು’ ಚಿತ್ರದ ನಟಿ ಅರ್ಪಣ
ಚೆನ್ನೈ , ಶುಕ್ರವಾರ, 20 ನವೆಂಬರ್ 2020 (12:15 IST)
ಚೆನ್ನೈ : ನಟ ಸೂರ್ಯ ಅವರ ಜೊತೆ ‘ಸುರೈ ಪೊಟ್ರು’ ಚಿತ್ರದಲ್ಲಿ ನಟಿಸಿದ ನಟಿ ಅಪರ್ಣ ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

 
ನಟ ಸೂರ್ಯ ಮತ್ತು ನಟಿ ಅಪರ್ಣ ನಟಿಸಿದ ಚಿತ್ರ ‘ಸುರೈ ಪೊಟ್ರು’ ನವೆಂಬರ್ 12ರಂದು ಒಟಿಟಿಯಲ್ಲಿ ಬಿಡುಗಡೆಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿ ಅರ್ಪಣ ನಟನೆ ಬಗ್ಗೆ ಕೂಡ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ಅರ್ಪಣ ತಮ್ಮ ಸಂಭಾವನೆ ಹೆಚ್ಚಿಸಿದ್ದು, ಅವರ ಮುಂದಿನ ಚಿತ್ರಕ್ಕಾಗಿ ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಜಿತ್ ನೋಡಲು ಬಂದ ಅಭಿಮಾನಿಗಳ ದಂಡು