Webdunia - Bharat's app for daily news and videos

Install App

ಕುದುರೆ ಲಾಳ ಮನೆಯಲ್ಲಿದ್ದರೆ ಒಳ್ಳೆಯದಾ? ಅಥವಾ ಕೆಟ್ಟದಾ?

Webdunia
ಶನಿವಾರ, 7 ಜುಲೈ 2018 (06:29 IST)
ಬೆಂಗಳೂರು : ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದೃಷ್ಟ ಅಂತ ಹೇಳುತ್ತಾರೆ.‌ ಇನ್ನು ಕೆಲ ವಸ್ತುಗಳು ಮನೆ ಮುಂದೆ ಇದ್ದರೆ ಇನ್ನಷ್ಟು ಒಳಿತು. ಅಂತಹ ವಸ್ತುಗಳಲ್ಲಿ ಕುದುರೆ ಲಾಳ ಸಹ ಒಂದು.


ಈ ಕುದುರೆ ಲಾಳ ಮನೆಯ ಮುಂದೆ ಇದ್ದರೆ ಮನೆಯಲ್ಲಿರುವವರಿಗೆ ಎಲ್ಲಾ ರೀತಿಯಲ್ಲೂ ಒಳ್ಳೆಯ ಭಾಗ್ಯ ದೊರೆಯುತ್ತದೆ. ಇದರಿಂದ ಮನೆಯಲ್ಲಿ ಖುಷಿ ಇರುತ್ತದೆ. ಹಾಗೆಯೇ ಸಕರಾತ್ಮಕತೆ ತುಂಬಿಕೊಳ್ಳುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷವೂ ವೃದ್ಧಿಯಾಗುತ್ತದೆ.


ನಿಮಗೆ ಆರ್ಥಿಕ ಸಮಸ್ಯೆಗಳಿದ್ದರೆ ಒಂದು ಶುದ್ಧವಾದ ಬಟ್ಟೆಯಲ್ಲಿ ಲಾಳವನ್ನು ಕಟ್ಟಿ. ನಂತರ ಅದನ್ನು ಲಾಕರ್‌ ಅಥವಾ ವಾರ್ಡ್‌ರೋಬ್‌ನಲ್ಲಿಡಿ. ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ.


ಯಾವ ಜನರಿಗೆ ಶನಿ ಕಾಟ ಅಥವಾ ಇತರ ಸಮಸ್ಯೆಗಳಿದೆಯೋ ಅವರು ಲಾಳದಿಂದ ತಯಾರಿಸಿದ ಉಂಗುರವನ್ನು ಧರಿಸಬೇಕು. ಇದನ್ನ ಮಧ್ಯದ ಬೆರಳಿಗೆ ಹಾಕಬೇಕು. ಇದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಇದು ಮನೆಯಲ್ಲಿದ್ದರೆ ನಿಮ್ಮ ಮನೆ ಅಥವಾ ಸದಸ್ಯರ ಮೇಲೆ ಯಾವುದೇ ವಾಮಾಚಾರದ ಎಫೆಕ್ಟ್‌ ಆಗಲ್ಲ. ಹೀಗೆ ಎಲ್ಲಾ ರೀತಿಯ ನೆಗೆಟಿವ್‌ ಎನರ್ಜಿಗಳಿಂದಲೂ ನಿಮ್ಮನ್ನ ಇದು ರಕ್ಷಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಗುರು ದತ್ತಾತ್ರೇಯ ಗಾಯತ್ರಿ ಮಂತ್ರ ಯಾವುದು, ಫಲವೇನು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಈ ಎರಡು ಗಣೇಶ ಮಂತ್ರ ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೇವಿ ಕ್ಷಮಾಪಣಾ ಸ್ತೋತ್ರ ಇಲ್ಲಿದೆ: ಇದನ್ನು ತಪ್ಪಿಲ್ಲದೇ ಓದಿದರೆ ಏನು ಫಲ ನೋಡಿ

ಮುಂದಿನ ಸುದ್ದಿ
Show comments