Select Your Language

Notifications

webdunia
webdunia
webdunia
webdunia

ಹಾಗಲಕಾಯಿಯ ಕಹಿ ಅಂಶವನ್ನು ತೆಗೆಯಲು ಹೀಗೆ ಮಾಡಿ

ಹಾಗಲಕಾಯಿಯ ಕಹಿ ಅಂಶವನ್ನು ತೆಗೆಯಲು ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 6 ಜುಲೈ 2018 (14:57 IST)
ಬೆಂಗಳೂರು : ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ ಅದನ್ನು ಕೆಲವರು ಮಾರುಕಟ್ಟೆಯಿಂದ ತರೋದೆ ಇಲ್ಲ. ಈ ಟಿಪ್ಸ್ ಗಳನ್ನು ಬಳಸಿ ಹಾಗಲಕಾಯಿ ಪದಾರ್ಥ ಕಹಿಯಾಗದಂತೆ ಮಾಡಿ ಸವಿಯಬಹುದು.

*ಹಾಗಲಕಾಯಿಯನ್ನು ಸ್ವಚ್ಛಮಾಡಿ ಸಣ್ಣದಾಗಿ ಕಟ್ ಮಾಡಿ ಅದಕ್ಕೆ ಉಪ್ಪು ಹಾಕಿ ಒಂದು ಗಂಟೆ ಹಾಗೆ ಬಿಡಿ. ನಂತ್ರ ಅದನ್ನು ನೀರಿನಲ್ಲಿ ತೊಳೆದು ಅಡುಗೆಗೆ ಬಳಸಿ.

*ಹಾಗಲಕಾಯಿಯನ್ನು ಕಟ್ ಮಾಡಿ ಅದನ್ನು ಅಕ್ಕಿ ತೊಳೆದ ನೀರಿನಲ್ಲಿ ನೆನೆಸಿಡಿ. ಅರ್ಧ ಗಂಟೆ ನಂತ್ರ ಅಡುಗೆಗೆ ಬಳಸಿದ್ರೆ ಹಾಗಲಕಾಯಿ ಕಹಿ ಎನ್ನೋದು ಗೊತ್ತಾಗೋದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಗಾತಿಯನ್ನು ಸೆಕ್ಸ್ ಮೂಡ್ ಗೆ ತರಿಸಬೇಕೆ…? ಇಲ್ಲಿದೆ ನೋಡಿ ಟಿಪ್ಸ್