Select Your Language

Notifications

webdunia
webdunia
webdunia
webdunia

ಸಂಗಾತಿಯನ್ನು ಸೆಕ್ಸ್ ಮೂಡ್ ಗೆ ತರಿಸಬೇಕೆ…? ಇಲ್ಲಿದೆ ನೋಡಿ ಟಿಪ್ಸ್

ಸಂಗಾತಿಯನ್ನು ಸೆಕ್ಸ್ ಮೂಡ್ ಗೆ ತರಿಸಬೇಕೆ…? ಇಲ್ಲಿದೆ ನೋಡಿ ಟಿಪ್ಸ್
ಬೆಂಗಳೂರು , ಶುಕ್ರವಾರ, 6 ಜುಲೈ 2018 (09:54 IST)
ಬೆಂಗಳೂರು: ಸೆಕ್ಸ್ ಸಂದರ್ಭದಲ್ಲಿ ಹೆಂಡತಿಯನ್ನು ಒಲೈಸುವುದೇ ಕೆಲವರಿಗೆ ಕಷ್ಟದ ಕೆಲಸವಾಗಿರುತ್ತದೆ. ಈ ಕೆಳಗಿನ ಟಿಪ್ಸ್ ಉಪಯೋಗಿಸಿಕೊಂಡು ನಿಮ್ಮ ಮುದ್ದಿನ ಮನದನ್ನೆಯ ಮನ ಗೆಲ್ಲಿರಿ.


ಆಕರ್ಷಿಸುವುದು: ಮಹಿಳೆಯರನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ಮಾತುಗಳಲ್ಲಿ, ಹೇಳಿದ ಕೆಲಸ ಮಾಡುವುದರಲ್ಲಿ ನೀವು ನಿಮ್ಮ ಸಂಗಾತಿಯನ್ನು ಆಕರ್ಷಿಸಿ. ಈ ಸಂದರ್ಭಗಳಲ್ಲಿಯೇ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್'ಗೆ ಬರುತ್ತಾರೆ.


ಪ್ರಣಯದ ಭಾವನೆಗೆ ತರುವುದು: ಅಪ್ಪುಗೆ, ಇಷ್ಟದ ಕೆಲಸ ಮಾಡುವುದು, ದೇಹವನ್ನು ತಾಕಿಸುವ ಮೂಲಕ ಲೈಂಗಿಕ ಭಾವನೆಗೆ ತಂದರೆ ಸೆಕ್ಸ್ ಮೂಡ್'ಗೆ ಬರುತ್ತಾರೆ.

ಮುತ್ತು ನೀಡುವುದು: ನಿಧಾನಗತಿಯ ಮುತ್ತು ನೀಡುವಿಕೆ ಸಹ ಸೆಕ್ಸ್'ಗೆ ಆಕರ್ಷಿಸುವ ಕ್ರಮಗಳಲ್ಲೊಂದು. ಒರಟಾಗಿ ನೀಡಿದರೆ ಕೆಲವು ಬಾರಿ ಯಾವುದೇ ಉಪಯೋಗವಾಗುವುದಿಲ್ಲ. ನಿಧಾನಗತಿಯಲ್ಲಿ ಚುಂಬಿಸಿದರೆ ನಿಮ್ಮ ಸನಿಹಕ್ಕೆ ಬರಮಾಡಿಕೊಳ್ಳಬಹುದು.


ಬೇಸರಗೊಳಿಸಬೇಡಿ: ನಿಮ್ಮ ಸಂಗಾತಿಗೆ ಬೇಜಾರಾಗುವಂತೆ ನಡೆದುಕೊಳ್ಳಬೇಡಿ. ಇಷ್ಟವಿಲ್ಲದ ಸಂಗತಿಗಳು, ಮನಸ್ಸಿಗೆ ಆಘಾತವಾಗುವ ಕೆಲಸಗಳು ಮುಂತಾದವನ್ನು ಮಾಡಬೇಡಿ. ಆಕೆಯ ಭಾವನೆ ಹೇಗೆ ಸ್ಪಂದಿಸುತ್ತದೆಯೇ ಆ ರೀತಿ ನಡೆದುಕೊಳ್ಳಿ. ಆಗ ತಾನಾಗಿಯೇ ನಿಮ್ಮ ಹತ್ತಿರಕ್ಕೆ ಬರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ-ಹೆಂಡತಿ ಸಂಬಂಧ ಉಳಿಸಲು ಲೈಂಗಿಕತೆ ಹೇಗೆ ಸಹಾಯ ಮಾಡುತ್ತದೆ?