Webdunia - Bharat's app for daily news and videos

Install App

ಈ ಜೀವಿಗಳಿಗೆ ಆಹಾರ ನೀಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆಯಂತೆ

Webdunia
ಶುಕ್ರವಾರ, 6 ಜುಲೈ 2018 (06:41 IST)
ಬೆಂಗಳೂರು : ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ಉಪಾಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅದರಂತೆ  ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವುದರಿಂದಲೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.


* ಹಸುವಿನಲ್ಲಿ ಧನಾತ್ಮಕ ಶಕ್ತಿಯಿರುತ್ತದೆ. ಮನೆ ಸುತ್ತಮುತ್ತ ಆಕಳಿದ್ದರೆ ಎಲ್ಲ ಸಮಸ್ಯೆಯಿಂದ ಮುಕ್ತಿಹೊಂದಿ ಸುಖ-ಸಮೃದ್ಧಿ ಜೀವನ ನಡೆಸುತ್ತಿದ್ದೀರಿ ಎಂದರ್ಥ. ಪ್ರತಿ ದಿನ ಆಕಳಿಗೆ ಆಹಾರ ನೀಡಿದ್ರೆ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ.

*ನಾಯಿಗೆ ಪ್ರತಿದಿನ ಆಹಾರ ಹಾಕುವುದ್ರಿಂದ ದುಷ್ಟರು ನಿಮ್ಮಿಂದ ದೂರವಾಗಲಿದ್ದಾರೆ. ಭಯ ದೂರವಾಗುತ್ತದೆ. ನಾಯಿಗೆ ಸಿಹಿ ರೊಟ್ಟಿಯನ್ನು ನೀಡಬೇಕು.

*ಕಾಗೆಗೆ ಆಹಾರ ನೀಡುವುದ್ರಿಂದ ಪಿತೃ ದೋಷ ಹಾಗೂ ಕಾಳ ಸರ್ಪ ದೋಷ ನಿವಾರಣೆಯಾಗಲಿದೆ. ಶನಿಯನ್ನು ಪ್ರಸನ್ನಗೊಳಿಸಲೂ ಕಾಗೆಗೆ ಆಹಾರ ನೀಡಬೇಕು.

*ಪಕ್ಷಿಗಳಿಗೆ ಆಹಾರ ನೀಡುವುದ್ರಿಂದ ವ್ಯಾಪಾರ-ನೌಕರಿಯಲ್ಲಿ ಲಾಭವಾಗಲಿದೆ. ಮನೆಯ ಖುಷಿ ಹೆಚ್ಚಾಗುತ್ತದೆ. ವ್ಯಕ್ತಿಯ ಸಮೃದ್ಧಿಯ ಬಾಗಿಲು ತೆರೆಯಲಿದೆ.

*ಸಮಾಜದಲ್ಲಿ ಗೌರವ ಪ್ರಾಪ್ತಿಗಾಗಿ ಪಾರಿವಾಳಕ್ಕೆ ಕಾಳುಗಳನ್ನು ನೀಡಬೇಕು. ಶುಕ್ರವಾರ ಕಾಳುಗಳನ್ನು ಖರೀದಿ ಮಾಡಿ ಶನಿವಾರದಿಂದ ಹಾಕಲು ಶುರು ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ತಪ್ಪು ಮಾಡಿದಾಗ ಶಿವ ಅಪರಾಧ ಕ್ಷಮಾಪಣಾ ಸ್ತೋತ್ರ ಓದಿ ಪರಿಹಾರ ಸಿಗುತ್ತದೆ: ಇಲ್ಲಿದೆ ಸ್ತೋತ್ರ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಹನುಮಾನ್ ದೇವರ ಆರು ಪವರ್ ಫುಲ್ ಪಂತ್ರಗಳು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ನರಸಿಂಹ ಕವಚ ಮಂತ್ರ ಮತ್ತು ಅದನ್ನು ಓದುವುದರ ಫಲ

ಮುಂದಿನ ಸುದ್ದಿ
Show comments