Select Your Language

Notifications

webdunia
webdunia
webdunia
webdunia

ದೊಡ್ಮನೆ ಕುಟುಂಬದ ನಿಶ್ಚಿತಾರ್ಥ ಕಾರ್ಯಕ್ರಮ

Engagement
ದೊಡ್ಮನೆ ಕುಟುಂಬದ ಮೊಮ್ಮಗನ ನಿಶ್ಚಿತಾರ್ಥ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್ ನಲ್ಲಿ ಸಂಪ್ರದಾಯಕವಾಗಿ ನೇರವೇರಿತ್ತು.


ಮೈಸೂರು ಖಾಸಗಿ ಹೋಟೆಲ್ ನಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಯುವರಾಜ್ ನಿಶ್ಚಿತಾರ್ಥ ಕಾರ್ಯಕ್ರಮ ಮೈಸೂರಿನ ಶ್ರೀ ದೇವಿಯೊಂದಿಗೆ ಸಂಪ್ರದಾತಕವಾಗಿ ಅದ್ದೂರಿಯಾಗಿ ನೇರವೇರಿತ್ತು.


ಈ ಶುಭಕಾರ್ಯ ಕ್ರಮಕ್ಕೆ ರಾಜ್ ಕುಟುಂಬದ ಆಪ್ತರು ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಮನ್ನಾ; ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?