Select Your Language

Notifications

webdunia
webdunia
webdunia
Friday, 18 April 2025
webdunia

ಪೂಜಾವಿಧಿ ಮಾಡುವಾಗ ಪತ್ನಿಯು ಪತಿಯ ಯಾವ ಬದಿಗೆ ಇದ್ದರೆ ಉತ್ತಮ ಗೊತ್ತಾ....?

ಪತ್ನಿ
ಬೆಂಗಳೂರು , ಭಾನುವಾರ, 25 ಫೆಬ್ರವರಿ 2018 (05:51 IST)
ಬೆಂಗಳೂರು : ಯಾವುದೇ ಪೂಜಾವಿಧಿಗಳನ್ನು ಮಾಡುವಾಗ ಪತ್ನಿಯು  ಪತಿಯ ಯಾವ ಭಾಗದಲ್ಲಿ ಇದ್ದು ನೇರವೆರೆಸಿದರೆ ಒಳ್ಳೆಯದು ಎಂಬ ಗೊಂದಲ ಹಲವರಲ್ಲಿರುತ್ತದೆ. ಆದ್ದರಿಂದ  ಶಾಸ್ತ್ರದ ಪ್ರಕಾರ ಪೂಜಾವಿಧಿಗಳಲ್ಲಿ ಪತ್ನಿಯು  ಪತಿಯ ಯಾವ ಭಾಗದಲ್ಲಿ ಇರಬೇಕು? ಯಾಕೆ? ಎಂಬುದಕ್ಕೆ ಉತ್ತರ ಇಲ್ಲಿದೆ.


ಪತ್ನಿಗೆ ಗಂಡನ ಅರ್ಧಾಂಗಿಣಿ. ಅಂದರೆ ಬಲನಾಡಿ ಎಂದರ್ಥ. ಪತ್ನಿಯು ಪತಿಯ ಬಲಬದಿಗೆ ಇದ್ದು ಅವನಿಗೆ ಪ್ರತಿಯೊಂದು ಕಾರ್ಯದಲ್ಲಿಯೂ ಸಹಕಾರ ಮಾಡಬೇಕಾಗುತ್ತದೆ. ಪ್ರತಿಯೊಂದು ಪೂಜಾವಿಧಿಯಲ್ಲಿ ಪತ್ನಿ ಕೇವಲ ಪತಿಯ ಬಲ ಕೈಗೆ ತನ್ನ ನಾಲ್ಕು ಬೆರಳು ಗಳನ್ನು ಸ್ಪರ್ಶಿಸಿ ಅವನಿಗೆ ಪೂಜಾವಿಧಿಯಲ್ಲಿ ಸಹಕರಿಸಬೇಕು. ಇದರಿಂದ ಶ್ರೀ ದುರ್ಗಾದೇವಿ ಶಕ್ತಿಯನ್ನು ಪೂರೈಸುತ್ತಾಳೆ. ಆದುದರಿಂದ ಯಜಮಾನ ಮತ್ತು ಅವನ ಪತ್ನಿ ಇವರು ಮಾಡಿದ ಕರ್ಮಕ್ಕೆ ಶಿವ-ಶಕ್ತಿಯ ಸಹಾಯ ದೊರೆತು ಕಡಿಮೆ ಕಾಲಾವಧಿಯಲ್ಲಿ ಫಲ ಪ್ರಾಪ್ತಿಯಾಗುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನಸಿನಲ್ಲಿ ಈ ಘಟನೆಗಳು ಬಂದರೆ ಅದು ಸಾವಿನ ಮುನ್ಸೂಚನೆಯಂತೆ!