ಕೋರ್ಟ್ ಸಮಸ್ಯೆ ಬೇಗ ಪರಿಹಾರವಾಗಿ ನಿಮಗೆ ನ್ಯಾಯ ಸಿಗಬೇಕೆಂದರೆ ಈ ದಾನ ಮಾಡಿ

Webdunia
ಶುಕ್ರವಾರ, 26 ಜುಲೈ 2019 (06:06 IST)
ಬೆಂಗಳೂರು : ಕೆಲವರು ಆಸ್ತಿ ಪಾಸ್ತಿ ವಿಚಾರಕ್ಕೆ ಕೋರ್ಟ್ ಕಚೇರಿಗೆ ಅಲೆಯುತ್ತಿರುತ್ತಾರೆ. ಎಷ್ಟೇ ಅಲೆದರೂ, ನ್ಯಾಯ ತಮ್ಮ ಪರವಾಗಿ ಇದ್ದರೂ ಕೋರ್ಟ್ ಕೆಲಸ ಮುಗಿಯುತ್ತಿಲ್ಲ ಎಂದಾದರೆ ಅಂತವರು ಈ ಪರಿಹಾರವನ್ನು ಮಾಡಿ.



ಒಂದು ಹುಣ್ಣಿಮೆ ದಿನ ಅಥವಾ ಪುನರ್ವಸು ನಕ್ಷತ್ರದಂದು ಇಲ್ಲವಾದರೆ  ಪುಷ್ಯ ನಕ್ಷತ್ರದಿನದಂದು ನಿತ್ಯ ಅಡುಗೆ ಮಾಡುವಾಗ ಒಂದು ಹಿಡಿ ರವೆಯನ್ನು ಪಾತ್ರೆಯಲ್ಲಿ ತೆಗೆದಿಡಿ.

 

ಮುಂದಿನ 30 ದಿನ ನಂತರ ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಶುಚಿಯಾಗಿ ಮಡಿಯಿಂದ ಆ ರವೆಗೆ 1 ಬೊಗಸೆ ಬೆಲ್ಲ, 1 ಬೊಗಸೆ ಕಡಲೆಬೇಳೆ, ಒಂದಿಷ್ಟು ಚಂದನ, ಒಂದಿಷ್ಟು ತುಪ್ಪ, ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, 16 ರೂ., 1 ಶಲ್ಯ, 1 ಪಂಚೆ, ಹಣ್ಣುಗಳು , ಗಂಧದ ಕಡ್ಡಿ ,  ಅಕ್ಷತೆ, ಇವೆಲ್ಲವನ್ನು ಶ್ರೀರಾಮಚಂದ್ರನ ಆಲಯ ಅಥವಾ ಹಯಗ್ರೀವನ ಆಲಯ, ಅಥವಾ ದಕ್ಷಿಣಾಮೂರ್ತಿಯ ಆಲಯ, ಅಥವಾ ಗುರುರಾಘವೇಂದ್ರನ ಆಲಯ ಅಥವಾ, ಸಾಯಿ ಬಾಬ ಆಲಯದಲ್ಲಿರುವ ಗುರುಗಳಿಗೆ ನೀಡಿ ಆಶೀರ್ವಾದ ಪಡೆಯಿರಿ. ಹೀಗೆ 12 ಬಾರಿ ಮಾಡಿದರೆ ನ್ಯಾಯ ನಿಮ್ಮ ಪರವಾಗಿದ್ದರೆ ಖಂಡಿತ ಯಶಸ್ಸು ಸಿಗುತ್ತದೆ, ಕೋರ್ಟ್ ಅಲೆಯುವುದು ತಪ್ಪುತ್ತದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಬಳಿಕ ಈ ಐದು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ

ಗ್ರಹಗತಿಗಳ ದೋಷ ನಿವಾರಣೆಗೆ ನವಗ್ರಹ ಕವಚಂ ಸ್ತೋತ್ರ ಓದಿ

ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

ಶುಕ್ರವಾರ ಶ್ರೀ ಧನಲಕ್ಷ್ಮಿ ಸ್ತೋತ್ರವನ್ನು ತಪ್ಪದೇ ಓದಿ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಮುಂದಿನ ಸುದ್ದಿ
Show comments