Select Your Language

Notifications

webdunia
webdunia
webdunia
webdunia

ಮಗಳಿಗೆ ಕಂಕಣ ಬಲ ಕೂಡಿ ಬರಬೇಕೆಂದರೆ ಈ ನಿಯಮ ಪಾಲಿಸಿ

ಮಗಳಿಗೆ ಕಂಕಣ ಬಲ ಕೂಡಿ ಬರಬೇಕೆಂದರೆ ಈ ನಿಯಮ ಪಾಲಿಸಿ
ಬೆಂಗಳೂರು , ಭಾನುವಾರ, 28 ಏಪ್ರಿಲ್ 2019 (06:41 IST)
ಬೆಂಗಳೂರು : ಕಂಕಣ ಬಲ ಕೂಡಿ ಬಂದಾಗ ಮಾತ್ರ ಮದುವೆಯಾಗಲು ಸಾಧ್ಯವೆಂದು ಹಿರಿಯರು ಹೇಳುತ್ತಾರೆ. ಆದರೆ ಈ ಕಂಕಣ ಬಲವಿಲ್ಲದೆ ಅನೇಕ ಹೆಣ್ಣುಮಕ್ಕಳು ಮದುವೆಯಾಗದೇ ಹಾಗೇ ಇದ್ದು ಬಿಡುತ್ತಾರೆ. ಆದಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ  ಕಂಕಣ ಬಲ ಕೂಡಿ ಬರಲು ಕೆಲವು ಉಪಾಯಗಳನ್ನು ತಿಳಿಸಲಾಗಿದೆ.


ಮದುವೆಗೆ ತೊಂದರೆ ಎದುರಾಗುತ್ತಿದ್ದರೆ ಅಂತ ಜಾತಕದವರು 21 ಗುರುವಾರ ಸ್ನಾನದ ನೀರಿಗೆ ಅರಿಶಿನವನ್ನು ಹಾಕಿ ಸ್ನಾನ ಮಾಡಬೇಕು. ಇದರಿಂದ ಬೇಗ ಮದುವೆ ಭಾಗ್ಯ ಕೂಡಿ ಬರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.


ಗುರುವಾರ 225 ಗ್ರಾಂ ಕಡಲೆ ಹಿಟ್ಟಿನಿಂದ ಐದು ಉಂಡೆ ಮಾಡಿ ಅದಕ್ಕೆ ಅರಿಶಿನ, ತುಪ್ಪ, ಬೆಲ್ಲ ಹಾಗೂ ಕಡಲೆ ಹಾಕಿ ಆಕಳಿಗೆ ನೀಡಿ. ನಂತರ ನಿಮ್ಮ ಬಯಕೆಯನ್ನು ಆಕಳಿನ ಕಿವಿಯಲ್ಲಿ ಹೇಳಿ. ಬೆಳ್ಳಗಿರುವ ಆಕಳಿಗೆ ಇದನ್ನು ತಿನ್ನಿಸಬೇಡಿ.


ಶುಕ್ಲ ಪಕ್ಷದ ಯಾವುದೇ ಗುರುವಾರ ಐದು ಮಿಠಾಯಿ, ಮೂರು ಏಲಕ್ಕಿ, ಎರಡು ಅಡಿಕೆ ಜೊತೆ ತುಪ್ಪದ ದೀಪವನ್ನು ತೆಗೆದುಕೊಂಡು ಸರೋವರದ ತಟದಲ್ಲಿ ಪೂಜೆ ಮಾಡಿ. ಬೇಗ ಮದುವೆಯಾಗುವಂತೆ ಪ್ರಾರ್ಥನೆ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಿಣಿಯರು ಪಾಕೆಟ್ ಮನಿ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್!