ಈ ವಾರ ತಲೆ ಸ್ನಾನ ಮಾಡಿದರೆ ಸಂಪತ್ತು ನಾಶವಾಗುತ್ತದೆಯಂತೆ

Webdunia
ಮಂಗಳವಾರ, 15 ಸೆಪ್ಟಂಬರ್ 2020 (07:18 IST)
ಬೆಂಗಳೂರು : ಎಲ್ಲರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಆದರೆ ತಲೆ ಸ್ನಾನ ಮಾತ್ರ ವಾರದಲ್ಲಿ ಒಂದೆರಡು ಬಾರಿ ಮಾಡುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ವಾರ ಮಾತ್ರ ತಲೆ ಸ್ನಾನ ಮಾಡಬೇಡಿ. ಇದರಿಂದ ದಾರಿದ್ರ್ಯ ಆವರಿಸುತ್ತದೆಯಂತೆ.

ಗುರುವಾರ ಬೃಹಸ್ಪತಿ ಗುರುವಿನ ದಿನ. ಈ ದಿನ ಬೃಹಸ್ಪತಿಯನ್ನು  ಪೂಜಿಸಲು ಬಹಳ ಮಂಗಳಕರವಾದ ದಿನ. ಆದರೆ ಗುರುವಾರ ಕೂದಲು ತೊಳೆಯುವವರಿಗೆ ಬೃಹಸ್ಪತಿಯ ಆಶೀರ್ವಾದ ಸಿಗುವುದಿಲ್ಲವಂತೆ. ಒಂದು ವೇಳೆ ಆ ದಿನ ಸ್ನಾನ ಮಾಡಿದರೆ ಸಂಪತ್ತು ಮತ್ತು ಐಶ್ವರ್ಯ ನಾಶವಾಗುತ್ತದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments