Select Your Language

Notifications

webdunia
webdunia
webdunia
webdunia

ಉರಿಮೂತ್ರ ನಿವಾರಣೆಯಾಗಲು ಹಾಲಿನೊಂದಿಗೆ ಇದನ್ನು ಬೆರೆಸಿ ಕುಡಿಯಿರಿ

ಉರಿಮೂತ್ರ ನಿವಾರಣೆಯಾಗಲು ಹಾಲಿನೊಂದಿಗೆ ಇದನ್ನು ಬೆರೆಸಿ ಕುಡಿಯಿರಿ
ಬೆಂಗಳೂರು , ಸೋಮವಾರ, 14 ಸೆಪ್ಟಂಬರ್ 2020 (11:58 IST)
ಬೆಂಗಳೂರು : ಸರಿಯಾಗಿ ನೀರು ಕುಡಿಯದಿದ್ದಾಗ ದೇಹದ ಉಷ್ಣಾಂಶ ಹೆಚ್ಚಾಗಿ ಉರಿಮೂತ್ರ ಶುರುವಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.

ಒಂದು ಗ್ಲಾಸ್ ಹಸುವಿನ ಹಾಲಿಗೆ ಶುದ್ಧವಾದ 4-5 ತುಳಸಿ ಎಲೆಗಳನ್ನು ಅರೆದು ಬೆರೆಸಿ ದಿನದಲ್ಲಿ 3 ಬಾರಿ ಸೇವಿಸಿದರೆ ಉರಿಮೂತ್ರ ನಿವಾರಣೆಯಾಗುತ್ತದೆ. ಯಾಕೆಂದರೆ ಹಾಲು ಮತ್ತು ತುಳಸಿ ಮಿಶ್ರಣ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿವಿಯೊಳಗೆ ಹೋದ ಕೀಟ ಹೊರಗೆ ಬರಲು ಇದನ್ನು ಹಾಕಿ