ಕೆಟ್ಟ ದೃಷ್ಟಿಯಿಂದ ಸಮಸ್ಯೆಯಾಗುತ್ತಿದ್ದರೆ ಬೆಳ್ಳುಳ್ಳಿಯಿಂದ ಈ ಪರಿಹಾರ ಮಾಡಿ

Webdunia
ಬುಧವಾರ, 29 ಜುಲೈ 2020 (07:03 IST)
Normal 0 false false false EN-US X-NONE X-NONE

ಬೆಂಗಳೂರು : ಜನರ  ಕೆಟ್ಟ ದೃಷ್ಟಿ ಬಿದ್ದಾಗ ಸಮಸ್ಯೆಯಾಗುವುದು ಸಹಜ. ಅನಾರೋಗ್ಯ ಸಮಸ್ಯೆ, ಮಕ್ಕಳು ಹಠ ಮಾಡುವುದು, ಜಗಳವಾಗುತ್ತದೆ. ಇವುಗಳನ್ನು ನಿವಾರಿಸಲು ಈ ಪರಿಹಾರಗಳನ್ನು ಮಾಡಿ.

ಕೆಟ್ಟ ದೃಷ್ಟಿ ತಗುಲಿದ್ದರೆ 5 ಬೆಳ್ಳುಳ್ಳಿಯನ್ನು ದೃಷ್ಟಿಯಾದವರಿಗೆ ತಲೆಗೆ ನಿವಾಳಿಸಿಕೊಂಡು, ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಎಸೆದು ತಿರುಗಿನೋಡದೇ ಬರಬೇಕು.

ಮನೆಯಲ್ಲಿ ಜಗಳವಾಗುತ್ತಿದ್ದರೆ ಶನಿವಾರ ಅಥವಾ ಮಂಗಳವಾರ ಮೆಣಸು, ಬೆಳ್ಳುಳ್ಳಿ, ಸಾಸಿವೆ ಮನೆಯಲ್ಲಿ ಸುಡಬೇಕು. 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments