Normal 0 false false false EN-US X-NONE X-NONE ಬೆಂಗಳೂರು : ಜನರ ಕೆಟ್ಟ ದೃಷ್ಟಿ ಬಿದ್ದಾಗ ಸಮಸ್ಯೆಯಾಗುವುದು ಸಹಜ. ಅನಾರೋಗ್ಯ ಸಮಸ್ಯೆ, ಮಕ್ಕಳು ಹಠ ಮಾಡುವುದು, ಜಗಳವಾಗುತ್ತದೆ. ಇವುಗಳನ್ನು ನಿವಾರಿಸಲು ಈ ಪರಿಹಾರಗಳನ್ನು ಮಾಡಿ. ಕೆಟ್ಟ ದೃಷ್ಟಿ ತಗುಲಿದ್ದರೆ 5 ಬೆಳ್ಳುಳ್ಳಿಯನ್ನು ದೃಷ್ಟಿಯಾದವರಿಗೆ ತಲೆಗೆ ನಿವಾಳಿಸಿಕೊಂಡು, ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಎಸೆದು ತಿರುಗಿನೋಡದೇ ಬರಬೇಕು. ಮನೆಯಲ್ಲಿ ಜಗಳವಾಗುತ್ತಿದ್ದರೆ ಶನಿವಾರ ಅಥವಾ ಮಂಗಳವಾರ ಮೆಣಸು, ಬೆಳ್ಳುಳ್ಳಿ, ಸಾಸಿವೆ ಮನೆಯಲ್ಲಿ ಸುಡಬೇಕು.